‘ಹಲ್ಲು ,ಮತ್ತು ನಾಲಿಗೆಯ ಸಂದೇಶ’ ಲೇಖನ-ಮಾಧುರಿ ದೇಶಪಾಂಡೆ
ನಾಲಿಗೆ ಸ್ವಲ್ಪ ಹೆಚ್ಚು ಮೊನಚಾದಾಗ ಹೊರಟ ಅನವಶ್ಯಕ ಮಾತುಗಳು ಕಲಹ ಹಿಂಸೆಗೆ ಗುರಿಯಾಗಿ ಏಟು ತಿನ್ನುವ ಪ್ರಸಂಗ ಬಂದರೆ ಹಲ್ಲುಗಳು ಉದುರುತ್ತವೆ ಆದರೆ ನಾಲಿಗೆ ಶಾಶ್ವತವಾಗಿರುವುದಾಗಿದೆ. ಆದ್ದರಿಂದ ಸಭ್ಯ ಹಾಗೂ ಮೃದು ಸ್ವಭಾವವು ನಮಗೆ ಧೀರ್ಘಕಾಲಿಕ ಗುರುತನ್ನು ಗೌರವವನ್ನು ಕೊಡುತ್ತದೆ.
‘ಹಲ್ಲು ,ಮತ್ತು ನಾಲಿಗೆಯ ಸಂದೇಶ’ ಲೇಖನ-ಮಾಧುರಿ ದೇಶಪಾಂಡೆ Read Post »









