“ಹೆಣ್ಣು ಮಕ್ಕಳನ್ನು ಗೌರವಿಸಿ” ವೀಣಾ ಹೇಮಂತ್ ಗೌಡ ಪಾಟೀಲ್
ಮಹಿಳಾ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಹೆಣ್ಣು ಮಕ್ಕಳನ್ನು ಗೌರವಿಸಿ”
ಜೀವನವೆಲ್ಲ ಬೇರೆಯವರ ಇಷ್ಟಗಳನ್ನು ಪೂರೈಸಲು ತನ್ನ ಬದುಕನ್ನು ಮುಡುಪಾಗಿಟ್ಟ ವ್ಯಕ್ತಿ ದೈಹಿಕವಾಗಿ ನಿತ್ರಾಣವನ್ನು ಅನುಭವಿಸುವಾಗ, ಮಾನಸಿಕವಾಗಿ ಪ್ರೀತಿ ಮತ್ತು ಬೆಂಬಲವಿಲ್ಲದೆ, ಆರ್ಥಿಕವಾಗಿ ಕೈಯಲ್ಲಿ ಬಿಡಿಗಾಸು ಇಲ್ಲದೆ ಹೋದಾಗ ಬದುಕು ದುರ್ಬರವೆನಿಸುತ್ತದೆ.
“ಹೆಣ್ಣು ಮಕ್ಕಳನ್ನು ಗೌರವಿಸಿ” ವೀಣಾ ಹೇಮಂತ್ ಗೌಡ ಪಾಟೀಲ್ Read Post »









