ಹರುಷದ ಚಿತ್ತ – ಮತ್ತೆ ಶಾಲೆಗಳತ್ತ…ಜಯಲಕ್ಷ್ಮಿ ಕೆ
ಅಪ್ಪ ಅಮ್ಮನ ಜೊತೆಯಲ್ಲಿ ಸುತ್ತಾಡಿ ಗಳಿಸಿದ ಸವಿ ನೆನಪುಗಳ ಬುತ್ತಿಯನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವ ತವಕ. ಬೇಸಿಗೆ ರಜೆಯಲ್ಲಿ ಕಲಿತ, ಬಂಧು ಬಾಂಧವರೊಂದಿಗೆ ಬೆರೆತ ಹೊಸ ಹೊಸ ವಿಚಾರಗಳನ್ನು ಹೇಳಿಕೊಂಡು ಬೀಗುವ ಅವಸರದಲ್ಲಿ ಮಕ್ಕಳಿದ್ದಾರೆ. ಹೊಸ ತುಂಟಾಟಗಳ ಮೂಲಕ ತಮ್ಮ ಬಳಗದವರೊಂದಿಗೆ ಕಲರವದಲ್ಲಿ ತೊಡಗಲು ತುಂಟರು ಕಾದಿದ್ದಾರೆ.
ಹರುಷದ ಚಿತ್ತ – ಮತ್ತೆ ಶಾಲೆಗಳತ್ತ…ಜಯಲಕ್ಷ್ಮಿ ಕೆ Read Post »









