ಶಾರದಜೈರಾಂ.ಬಿ ಅವರ ಲಹರಿ-“ಹೇಳಿಬಿಡು ಕಾರಣ”
ಲಹರಿ ಸಂಗಾತಿ
ಶಾರದಜೈರಾಂ.ಬಿ
“ಹೇಳಿಬಿಡು ಕಾರಣ”
ಅಂದು ನಿನ್ನೋಂದಿಗೆ ಕಳೆದ ಪ್ರತಿಕ್ಷಣವೂ ಕಾಪಿಟ್ಟಿದ್ದೇನೆ ಎದೆಯಲ್ಲಿ, ಚಕೋರಂಗೆ ಚಂದ್ರಮನ ಕಾಯುವಂತೆ ನೀ ಮತ್ತೋಮ್ಮೆ ಬರುವೆಯಾ ಆ ಕ್ಷಣಕ್ಕಾಗಿ ಕಾತರದಿ ಕಾದು ಕಾದು ಕಾಲನ ದೂಷಿಸುತ್ತಿರುವೆ
ಶಾರದಜೈರಾಂ.ಬಿ ಅವರ ಲಹರಿ-“ಹೇಳಿಬಿಡು ಕಾರಣ” Read Post »









