“ದುಡಿಯುವ ಮಹಿಳೆಯ ದುಮ್ಮಾನಗಳು” ವಿಶೇಷ ಲೇಖನ ಮೀನಾಕ್ಷಿ ಪಾಟೀಲ್ ಕಲ್ಯಾಣಿ
ಕಾವ್ಯ ಸಂಗಾತಿ
ಮೀನಾಕ್ಷಿ ಪಾಟೀಲ್ ಕಲ್ಯಾಣಿ
“ದುಡಿಯುವ ಮಹಿಳೆಯ
ದುಮ್ಮಾನಗಳು”
“ದುಡಿಯುವ ಮಹಿಳೆಯ ದುಮ್ಮಾನಗಳು” ವಿಶೇಷ ಲೇಖನ ಮೀನಾಕ್ಷಿ ಪಾಟೀಲ್ ಕಲ್ಯಾಣಿ Read Post »
ಕಾವ್ಯ ಸಂಗಾತಿ
ಮೀನಾಕ್ಷಿ ಪಾಟೀಲ್ ಕಲ್ಯಾಣಿ
“ದುಡಿಯುವ ಮಹಿಳೆಯ
ದುಮ್ಮಾನಗಳು”
“ದುಡಿಯುವ ಮಹಿಳೆಯ ದುಮ್ಮಾನಗಳು” ವಿಶೇಷ ಲೇಖನ ಮೀನಾಕ್ಷಿ ಪಾಟೀಲ್ ಕಲ್ಯಾಣಿ Read Post »
ಲಹರಿ ಸಂಗಾತಿ
ನಾಗರಾಜ ಬಿ.ನಾಯ್ಕ
“ಮುಂಜಾನೆಯ ಧ್ಯಾನ
ಸ್ವಲ್ಪ ಕತ್ತಲಿದ್ದರೆ ಗೂಡಲ್ಲಿ ಕೂತು ಹಾಡುವ ಹಕ್ಕಿಯ ಹಾಡಿಗೆ ಮನಸು ಕುಣಿಯುತ್ತದೆ. ಬೆಳಗಾದರೆ ಬೆಳ್ಳಕ್ಕಿ ಬಳಗ ಹಾರುತ್ತದೆ. ಮತ್ತೆ ಮತ್ತೆ ಸೋಜಿಗದ ಸಂತಸ ಅದರ ರೆಕ್ಕೆಗಳ ಭರವಸೆ.
“ಮುಂಜಾನೆಯ ಧ್ಯಾನ” ಮನಸು ಹಗುರವಾಗುವಂತಹ ಒಂದು ಬರಹ ನಾಗರಾಜ ಬಿ.ನಾಯ್ಕ ಅವರಿಂದ Read Post »
ಮಹಿಳಾ ಸಂಗಾತಿ
ಮೇಘ ರಾಮದಾಸ್ ಜಿ
“ಮಹಿಳಾ ಮುನ್ನಡೆಯೆಂಬ
ಸ್ತ್ರೀ ಸಂಗಾತಿ”
ಮಹಿಳಾ ದಿನಾಚರಣೆ ಉಗಮವಾಗಿದ್ದು ದುಡಿಯುವ ಮಹಿಳೆಯರ ಹಕ್ಕುಗಳಿಗಾಗಿ ನಡೆದ ಹೋರಾಟದ ಫಲವಾಗಿಯೇ ಹೊರತು, ಉಳ್ಳವರರನ್ನು ಮತ್ತಷ್ಟು ಮೇಲೇರಿಸಲು ಅಲ್ಲ.
“ಮಹಿಳಾ ಮುನ್ನಡೆಯೆಂಬ ಸ್ತ್ರೀ ಸಂಗಾತಿ”ವಿಶೇಷ ಲೇಖನ ಮೇಘ ರಾಮದಾಸ್ ಜಿ ಅವರಿಂದ Read Post »
ವೈಚಾರಿಕ ಸಂಗಾತಿ
ಮಾನದಂಡಗಳಿಲ್ಲದ ಆಯ್ಕೆಗೆ ಮಾನವೆಲ್ಲಿದೆ?
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ಅದನ್ನು ಪ್ರಜ್ಞಾವಂತ ಜನತೆ ವೀಕ್ಷಿಸಿ ಅವರ ಹುದ್ದೆಯನ್ನು ಅಪಹಾಸ್ಯ ಮಾಡುವ ಪರಸ್ಥಿತಿಯು ಕೂಡ ಬಂದೊದಗುತ್ತದೆ ಎಂಬ ಪರಿಜ್ಞಾನ ಆಯ್ಕೆಯಾದವರಲ್ಲಿ ಆಯ್ಕೆಯ ಪ್ರಕ್ರಿಯೆಗೆ ಸಹಕರಿಸಿದವರಲ್ಲಿ ಒಡಮೂಡಬೇಕು
ಮಾನದಂಡಗಳಿಲ್ಲದ ಆಯ್ಕೆಗೆ ಮಾನವೆಲ್ಲಿದೆ? ವಿಶೇಷ ಲೇಖನ-ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ Read Post »
ಕನ್ನಡ ರಂಗಭೂಮಿ ಸಹ ಯಾರಿಗೂ ಕಡಿಮೆಯಿಲ್ಲ ಎನ್ನುವಂತೆ ಬೆಳೆದು ನಿಂತಿದೆ. K.V. ಸುಬ್ಬಣ್ಣ, B.V.ಕಾರಂತ್ ರಂಗಭೂಮಿಯ ದೈತ್ಯ ಪ್ರತಿಭೆ ಗಳು ಎಂದು ಹೇಳಬಹುದು. ನೀನಾಸಂ, ರಂಗಾಯಣ ಅಪಾರ ರಂಗಭೂಮಿ ಕಲಾವಿದರನ್ನು ಸೃಷ್ಟಿ ಮಾಡಿವೆ.
ರಂಗ ಸಂಗಾತಿ
ಗಾಯತ್ರಿ ಸುಂಕದ್
ವಿಶ್ವ ರಂಗಭೂಮಿ ದಿನಾಚರಣೆ –
ʼರಂಗಭೂಮಿಯ ವೈಶಿಷ್ಟ್ಯʼ
ವಿಶ್ವ ರಂಗಭೂಮಿ ದಿನಾಚರಣೆ – ʼರಂಗಭೂಮಿಯ ವೈಶಿಷ್ಟ್ಯʼ ವಿಶೇಷ ಲೇಖನ ಗಾಯತ್ರಿ ಸುಂಕದ್ Read Post »
ವಿಶೇಷ ಲೇಖನ
ರೇವತಿ ಶ್ರೀಕಾಂತ್
ʼಭಾವಗಳ ಬಲೆಯೊಳಗೆʼ
ಇದರ ಮತ್ತೊಂದು ಮುಖವೆಂದರೆ ಅವರು ನಮ್ಮ ಬಗ್ಗೆ ತೋರಿಸುವ ಪ್ರತಿಕ್ರಿಯೆಗಳು ಸಹ ನಮ್ಮಮೇಲೆ ಪರಿಣಾಮ ಬೀರಲು ಸಂಬಂಧದ ತೀವ್ರತೆಯೇ ಕಾರಣ
ʼಭಾವಗಳ ಬಲೆಯೊಳಗೆʼ ಸಂಬಂಧಗಳ ಕುರಿತಾದ ಲೇಖನ-ರೇವತಿ ಶ್ರೀಕಾಂತ್ ಅವರಿಂದ Read Post »
ಶರಣ ಸಂಗಾತಿ
ಸಾವಿಲ್ಲದ ಶರಣರು ಮಾಲಿಕೆ-
ರೇವಣಸಿದ್ಧರು.
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ
12ನೆಯ ಶತಮಾನದ ವಚನಕಾರರು ತಮ್ಮ ವಚನಗಳಲ್ಲ್ಲಿ ರೇವಣಸಿದ್ಧನ ಚರಿತ್ರೆಗೆ ಸಂಬಂಧಿಸಿದ ಅಲ್ಪಸ್ವಲ್ಪ ಮಾಹಿತಿಗಳನ್ನು ನೀಡಿರುವುದು ಕಂಡುಬರುತ್ತವೆ. ಇಂಥ ವಚನಗಳಲ್ಲಿ ನಾಗಮ್ಮಳ ವಚನ ಗಮನಿಸೋಣ
ಸಾವಿಲ್ಲದ ಶರಣರು ಮಾಲಿಕೆ-ರೇವಣಸಿದ್ಧರು.ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ Read Post »
ಲೇಖನ ಸಂಗಾತಿ
ʼತಾಳ್ಮೆಯ ಪ್ರತಿರೂಪ ಅಮ್ಮ ಅಪರೂಪʼ ಅಮ್ಮನಬಗ್ಗೆ ಲೇಖನ,
ವಿನೋದ್ ಕುಮಾರ್ ಆರ್ ವಿ
ಅದೇ ಅಮ್ಮನಿಗೆ ಕಾಯಿಲೆ ಬಂದರೆ,..ಬಂದರೇನಂತೆ ಅದನ್ನು ಯಾರಿಗೂ ತೋರದಂತೆ ಎಲ್ಲ ಕೆಲಸಗಳನ್ನು ನಿಭಾಯಿಸುವ ನಿಷ್ಕಲ್ಮಶ ಮನದವಳು
ʼತಾಳ್ಮೆಯ ಪ್ರತಿರೂಪ ಅಮ್ಮ ಅಪರೂಪʼ ಅಮ್ಮನಬಗ್ಗೆ ಲೇಖನ,ವಿನೋದ್ ಕುಮಾರ್ ಆರ್ ವಿ Read Post »
ನಾಗರತ್ನ ಎಚ್ ಗಂಗಾವತಿ
ʼಜೀವಜಲ ಅಮೃತ
ಸಕಲ ಜೀವರಾಶಿಗಳಿಗೆ
ಅದುವೇ ಬಲ
ಹಾಗಾಗಿ ವಿಶ್ವಸಂಸ್ಥೆಯು 1993 ಮಾರ್ಚ್ 22ರಂದು ವಿಶ್ವ ಜಲ ದಿನವನ್ನು ಆರಂಭಿಸಿತು.
ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಜೀವ ಜಲ ಅಮೃತ ಅದುವೇ ಜೀವಿಗಳಿಗೆ ಬಲ.
ʼಜೀವಜಲ ಅಮೃತ ಸಕಲ ಜೀವರಾಶಿಗಳಿಗೆ ಅದುವೇ ಬಲʼ ವಿಶೇಷ ಲೇಖನ-ನಾಗರತ್ನ ಎಚ್ ಗಂಗಾವತಿ Read Post »
ಲಹರಿ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
“ನನ್ನೊಲವಿನ ಕರಿಯಾ”
ನಾ ನಿನ್ನ ಪರಮಾಪ್ತೇ… ಅತ್ಯಾಪ್ತೆ… ಎಂದೆಲ್ಲಾ ಹೇಳಿ ಹೀಗೆ ಬಿಟ್ಟು ಹೋಗುತ್ತಿರುವೆಯಲ್ಲ ಹಾಗಾದರೆ ಇಷ್ಟು ದಿನ ನೀ ಹೇಳಿದ್ದೆಲ್ಲ ಬೊಗಳೆಯೇ ಎಲ್ಲಾ ಆತ್ಮೀಯರಿಗಿಂತ ನಾನು ನಿನ್ನ ಪ್ರೀತಿಪಾತ್ರ ಒಡನಾಡಿ,
“ನನ್ನೊಲವಿನ ಕರಿಯಾ” ಶೋಭಾ ಮಲ್ಲಿಕಾರ್ಜುನ್ ಅವರ ಲಹರಿ Read Post »
You cannot copy content of this page