ʼಸಂವೇದನಾಶೀಲತೆ….. ಒಂದು ವಿವೇಚನೆʼ ಇಂದಿನ ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್
ನೀನು ಕೇವಲ ನನ್ನ ಪತ್ನಿ ಅಲ್ಲ’ ಎಂದು ಮುಂದುವರೆಸಿದ ವಿಲಿಯಮ್ಸ್ “ನೀನು ನನ್ನ ಮನೆಯ ಆತ್ಮ ಕೂಡ, ನನ್ನ ಹೃದಯದ ಪ್ರೀತಿ ಕೂಡ ಮತ್ತು ಬದುಕಿನಲ್ಲಿ ಇಂದಿಗೂ ನಾನು ಭರವಸೆಯನ್ನು ಹೊಂದಲು ಕಾರಣವಾಗಿರುವ ವ್ಯಕ್ತಿ ನೀನು” ಎಂದು ಹೇಳಿದಾಗ ಆತನ ಮಾತುಗಳಲ್ಲಿ ಇದ್ದ ಪ್ರಾಮಾಣಿಕತೆಯ ಬೆಳಕು ಎಲ್ಲರ ಹೃದಯದಲ್ಲೂ ಉನ್ನತ ಭಾವಗಳ ಜ್ಯೋತಿಯನ್ನು ಬೆಳಗಿಸಿ ಜಗತ್ತಿನಾದ್ಯಂತ ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಸುರಿಸಿತು.
ʼಸಂವೇದನಾಶೀಲತೆ….. ಒಂದು ವಿವೇಚನೆʼ ಇಂದಿನ ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್ Read Post »









