ಕಲ್ಲು ಕರಗಿದ ಹೊತ್ತು-ಡಾ. ಪುಷ್ಪಾವತಿ ಶಲವಡಿಮಠ
ವಿಶೇಷ ಲೇಖನ
ಡಾ. ಪುಷ್ಪಾವತಿ ಶಲವಡಿಮಠ
ಕಲ್ಲು ಕರಗಿದ ಹೊತ್ತು
ರಾಮಾಯಣದಲ್ಲಿ ಗೌತಮ ಮಹರ್ಷಿಗಳ ಪತ್ನಿ ಅತಿಲೋಕ ಸುಂದರಿಯಾದ ’ಅಹಲ್ಯೆ’ ಯೂ ಕಲ್ಲಾಗುತ್ತಾಳೆ. ಅವಳು ಶಾಪದಿಂದಲೇ ಕಲ್ಲಾದಳೋ..?! ಲೋಕದ ಕಟು ನಿಂದನೆಗಳು ಅವಳನ್ನು ಕಲ್ಲಾಗಿಸಿದವೋ..?! ಒಟ್ಟಿನಲ್ಲಿ ಅಹಲ್ಯೆಯು ಕಲ್ಲಾಗುವ ಕ್ರಿಯೆಗೆ ಒಳಗಾಗುವುದು ಮನಸ್ಸಿನ ಯಾವುದೋ ಮೂಲೆಯಲ್ಲಿ ಸಣ್ಣದಾಗಿ ಕುಟುಕುತ್ತಲ್ಲೇ ಇರುತ್ತದೆ. ಲೋಕ ವ್ಯವಹಾರಗಳು ಶಿವನಂತೆ ಅಹಲ್ಯೆಯನ್ನೂ ಕಲ್ಲಾಗಿಸಿರಬಹುದೇ?! ಎಂಬ ಪ್ರಶ್ನೆ ಮೂಡುತ್ತದೆ
ಕಲ್ಲು ಕರಗಿದ ಹೊತ್ತು-ಡಾ. ಪುಷ್ಪಾವತಿ ಶಲವಡಿಮಠ Read Post »







