ಪ್ರಭುರಾಜ ಅರಣಕಲ್ ಮಕ್ಕಳ ಕವಿತೆ-ಅಕ್ಕನ ಹರಕೆಯು ಜೊತೆಗಿರಲಿ
ಮಕ್ಕಳ ಸಂಗಾತಿ
ಪ್ರಭುರಾಜ ಅರಣಕಲ್
ಅಕ್ಕನ ಹರಕೆಯು ಜೊತೆಗಿರಲಿ
ಪ್ರಭುರಾಜ ಅರಣಕಲ್ ಮಕ್ಕಳ ಕವಿತೆ-ಅಕ್ಕನ ಹರಕೆಯು ಜೊತೆಗಿರಲಿ Read Post »
ಮಕ್ಕಳ ಸಂಗಾತಿ
ಪ್ರಭುರಾಜ ಅರಣಕಲ್
ಅಕ್ಕನ ಹರಕೆಯು ಜೊತೆಗಿರಲಿ
ಪ್ರಭುರಾಜ ಅರಣಕಲ್ ಮಕ್ಕಳ ಕವಿತೆ-ಅಕ್ಕನ ಹರಕೆಯು ಜೊತೆಗಿರಲಿ Read Post »
ಲಹರಿ
ಜಯಶ್ರೀ. ಜೆ. ಅಬ್ಬಿಗೇರಿ
ಚೆಂದದ ಚೆಂದುಳ್ಳಿ ,
ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವಾ-ಜಯಶ್ರೀ. ಜೆ. ಅಬ್ಬಿಗೇರಿ Read Post »
ಲೇಖನ ಸಂಗಾತಿ
ಶಾರದಾಮಣಿ. ಏಸ್.ಹುನಶಾಳ
ಕಾಯಕ ಯೋಗಿ , ಧೀಮಂತ ಸಂತ,
ತುರು ಗಾಹಿ ರಾಮಣ್ಣ
ಶಾರದಾಮಣಿ. ಏಸ್.ಹುನಶಾಳ-ಕಾಯಕ ಯೋಗಿ , ಧೀಮಂತ ಸಂತ,ತುರು ಗಾಹಿ ರಾಮಣ್ಣ Read Post »
ವಿದ್ಯಾರ್ಥಿ ವಿಬಾಗ
ಪವನ್ ಕುಮಾರ್.ಕೆ
ವರ್ಗಾಯಿಸುವ ಪರಿಸರ
ಪವನ್ ಕುಮಾರ್.ಕೆ ಕವಿತೆ -ವರ್ಗಾಯಿಸುವ ಪರಿಸರ Read Post »
ವಿಶೇಷ ಲೇಖನ
ಜಯಶ್ರೀ .ಜೆ. ಅಬ್ಬಿಗೇರಿ
ಬಸವಣ್ಣನವರ ಬದುಕು ನಮಗೆ ಬೆಳಕು
ಬಸವಣ್ಣನವರ ಬದುಕು ನಮಗೆ ಬೆಳಕು-ಜಯಶ್ರೀ .ಜೆ. ಅಬ್ಬಿಗೇರಿ Read Post »
ಲಹರಿ
ಮಾಲಇ ಶಶಿಧರ್
ಸಂಜೆ ಹೊತ್ತಿಗೆ ಉಂಟಾಗುವ ಏಕಾಂತ
ಸಂಜೆ ಹೊತ್ತಿಗೆ ಉಂಟಾಗುವ ಏಕಾಂತ Read Post »
ಸಂಪಾದಕೀಯ
ಬಸವಣ್ಣ ಜನಿಸಿದ ಈ ಪುಣ್ಯದಿನದಂದು ಮಾತ್ರವಲ್ಲದೆ ನಮ್ಮಗಳ ಜೀವಿತಾವದಿಯಲ್ಲಿ ನಿಜ ಶರಣರ ವಚನಗಳು ನಮಗ ತೋರಿದ ಮಾರ್ಗದಲ್ಲಿ ನಡೆಯಲು ಕಟಿಬದ್ದರಾಗೋಣಕು.ಸ.ಮಧುಸೂದನ ರಂಗೇನಹಳ್ಳಿ
ಪ್ರಧಾನ ಸಂಪಾದಕರು
ಬಸವ ಜಯಂತಿ ವಿಶೇಷ ಡಾ ಡೋ.ನಾ.ವೆಂಕಟೇಶ ನಿನ್ನ ವಚನ ಭ್ರಷ್ಟರು ಕಳ ಬೇಡ ಕೊಲ ಬೇಡ ಹುಸಿಯ ನುಡಿಯಲು ಬೇಡ ತನ್ನ ಬಣ್ಣಿಸ ಬೇಡ ಇದಿರ ಹಳಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯ ಪಡ ಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಅಯ್ಯಾಈಗೀಗ ಈ ಮಾತುಮುತ್ತು ಆಗದಂತಹ ಮಾತುಈಗೀಗ ಈ ಮಾತುಮಾಣಿಕ್ಯವೇ ಅಲ್ಲದಂತಹ ಮಾತು!ಅಂತರಂಗ ಶುದ್ಧಿ ಇಲ್ಲಬಹಿರಂಗ ಶುದ್ಧಿ ಮೊದಲೇ ಇಲ್ಲ . ಬೆಳಗಿಸಿ ಸುಜ್ಞಾನ ದೀಪಬೋಧಿಸಿದಿರಿ ನಮಗೆಸಾಮಾನ್ಯರಿಗೆ ನಾನೇನ ಮಾಡಲಿ ಬಡವ ನಾ!ನನ್ನಕಾಲೇ ಕಂಭದೇಹ ದೇಗುಲಶಿರ ಹೊನ್ನ ಕಳಶಸ್ಥಾವರಕ್ಕಳಿವುಂಟುಜಂಗಮಕ್ಕಳಿವಿಲ್ಲ ! ಹೇಳಿದಿರಿ ಅಜ್ಞಾನಿಗಳಿಗೆಮೋಚಿ ತಳವಾರ ಇವನಮ್ಮವನಯ್ಯ!ಇವ ಪಂಡಿತಇವ ಪ್ರಕಾಂಡ ಇವನೂ ನಮ್ಮವನೇ!ಇವ ಬೇಡ, ಇವ ಜಂಗಮಇವನೂ ನಮ್ಮವನಯ್ಯ! ಆದರಾಗಲಿಲ್ಲ ಇವರೆಲ್ಲನಿಜ ಜಂಗಮರುನಿಜ ಮನುಜರು!ಬಡಿದಾಡಿದರು ಬರಿದೆಸ್ಥಾವರಕ್ಕಾಗಿಬರಿದೆ ಸ್ಥಾನಕ್ಕಾಗಿ “ಕಳ ಬೇಡಕೊಲ ಬೇಡ ಹುಸಿಯನುಡಿಯಲು ಬೇಡ” ಅಣ್ಣಾ ಬಸವಣ್ಣ-ಅಂತರಂಗ ಶುದ್ಧಿ ಎಲ್ಲಿಎಲ್ಲಿಯ ಬಹಿರಂಗ ಶುದ್ಧಿ!! ವಚನಗಳ ಭ್ರಷ್ಟರು ಇಲ್ಲಿ-ಕ್ಷಮಿಸುಕೂಡಲಸಂಗಮ ದೇವ
You cannot copy content of this page