ಬದುಕು ಒಂದು ಕಲೆ-ಡಾ. ಮೀನಾಕ್ಷಿ ಪಾಟೀಲ್
ಬದುಕೆಂದರೇನು ಎಂದು ಅನೇಕರಿಗೆ ತಿಳಿ ಹೇಳಿದಾಗ ಅವರಲ್ಲಿ ಆತ್ಮವಿಶ್ವಾಸ ಮೂಡುವುದು. ಮುಂದೆ ಭವಿಷ್ಯದಲ್ಲಿ ಸುಂದರ ಬದುಕನ್ನು ಕಟ್ಟಿಕೊಂಡು ಬಂಗಾರದಂತೆ ಬಾಳನ್ನು ಬದುಕುತ್ತಾರೆ. ವಿದ್ಯಾರ್ಥಿಗಳ ಜೀವನದ ಹತಾಶೆ ಒಂದು ರೀತಿಯಾದರೆ ದೊಡ್ಡವರ ಬದುಕಿನ ಹತಾಶ ಮತ್ತೊಂದು ರೀತಿಯದು.
ಲೇಖನ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ಬದುಕು ಒಂದು ಕಲೆ-ಡಾ. ಮೀನಾಕ್ಷಿ ಪಾಟೀಲ್ Read Post »









