ಗಣಪನಿಗೊಂದು ಪತ್ರ-ವೀಣಾ ಹೇಮಂತ್ ಗೌಡ ಪಾಟೀಲ್
ವಿಶೇಷ ಸಂಗಾತಿ
ಗಣಪನಿಗೊಂದು ಪತ್ರ-
ವೀಣಾ ಹೇಮಂತ್ ಗೌಡ ಪಾಟೀಲ್
ಅಪ್ಪ, ದೊಡ್ಡಪ್ಪಂದಿರ ಸಹಾಯದಿಂದ ನನ್ನ ಅಣ್ಣಂದಿರು ನಿನ್ನನ್ನು ಕೂರಿಸಲು ಅಲಂಕೃತ ಮಂಟಪವನ್ನು ತಯಾರಿಸುತ್ತಿದ್ದಾರೆ. ಹೊಲದಿಂದ ತಂದ ಮಾವಿನ ಮತ್ತು ಚಂಡು ಹೂವಿನ ತೋರಣಗಳನ್ನು ಮಾಡಿ ಮನೆಯ ತಲೆ ಬಾಗಿಲು ಮತ್ತಿತರ ಕಡೆಗಳಲ್ಲಿ ಕಟ್ಟುತ್ತಿದ್ದಾರೆ.
ಗಣಪನಿಗೊಂದು ಪತ್ರ-ವೀಣಾ ಹೇಮಂತ್ ಗೌಡ ಪಾಟೀಲ್ Read Post »









