́ತಂಬೂರಿ ಪದ ಗಾಯಕರು ಕೇಬ್ಬೇಪುರದ ಆರ್. ಸಿದ್ಧರಾಜು, ಒಂದು ಪರಿಚಯ ಗೊರೂರು ಅನಂತರಾಜು
ಗೊರೂರು ಅನಂತರಾಜು
́ತಂಬೂರಿ ಪದ ಗಾಯಕರು
ಕೇಬ್ಬೇಪುರದ ಆರ್. ಸಿದ್ಧರಾಜು
ಇಷ್ಟೂ ಕಥೆ ಹಾಡುಗಳನ್ನು ಕಲಿತಿರುವುದು ಇವರ ತಂದೆಯವರಿಂದ. ಜನಪದ ಹಾಡುವಾಗ ಇವರು ತಾಳ ತಂಬೂರಿ ಡಿಕ್ಕಿ ದಂಬ್ಡಿ, ಕಂಬ್ಚಿ ಜಾರ್ಲಿ ಚಿಟಗದಾಳ ಬಳಸಿಕೊಂಡು ರಾಗತಾಳಗಳಿಗೆ ಹೊಂದಿಸಿ ಹಾಡುವರು.
́ತಂಬೂರಿ ಪದ ಗಾಯಕರು ಕೇಬ್ಬೇಪುರದ ಆರ್. ಸಿದ್ಧರಾಜು, ಒಂದು ಪರಿಚಯ ಗೊರೂರು ಅನಂತರಾಜು Read Post »









