ಡಾ. ಆಚಾರ್ಯ ಫಣೀಂದ್ರ ಅವರ ತೆಲುಗು ಕವಿತೆಯ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್
ನೂಕುನುಗ್ಗಲು
ತೆಲುಗು ಮೂಲ : ಡಾ. ಆಚಾರ್ಯ ಫಣೀಂದ್ರ
ಕನ್ನಡ ಅನುವಾದ : ಕೊಡೀಹಳ್ಳಿ ಮುರಳೀ ಮೋಹನ್
ಇರುವೆಗಳೂ ಸಾಲಲಿ ಸಾಗುವಾಗ,
ಮಾನವರೇಕೆ ಹೀಗೆ ನುಗ್ಗುವರು?
ಶಿಸ್ತಿನ ಕೊರತೆ ನಾಚಿಕೆಗೇಡಲ್ಲವೇ?
ಡಾ. ಆಚಾರ್ಯ ಫಣೀಂದ್ರ ಅವರ ತೆಲುಗು ಕವಿತೆಯ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್ Read Post »








