ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಉನ್ನತ ಶಿಕ್ಷಣವೇ ಬದುಕಿನ ಧ್ಯೇಯವಲ್ಲ
ರಾಜಸ್ಥಾನದ ಕೋಟ ಜಿಲ್ಲೆಯಲ್ಲಿನ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಹಲವಾರು ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಎಳಸುತ್ತಾರೆ. ದೇಶದ ಉಳಿದ ತರಬೇತಿ ಕೇಂದ್ರಗಳು ಕೂಡ ಇದಕ್ಕೆ ಹೊರತಲ್ಲ




