ಮಧು ವಸ್ತ್ರದ
ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ
ಮುಂಬಯಿ ಮಹಾನಗರದಲ್ಲಿ
ಶ್ರೀ ಕೃಷ್ಣ ಜನ್ಮಾಷ್ಟಮಿ
ದಹಿಹಂಡಿ ಆಚರಣೆ.
ಈ ಗೋಪಾಳ ಕಾಲ, ಅನನ್ಯ ಸ್ನೇಹ, ಮುಗ್ಧತೆ, ಸೌಹಾರ್ದತೆಗಳ ಸುಂದರ ಸಂಗಮವಾಗಿದ್ದು, ಒಗ್ಗಟ್ಟು ಹಾಗೂ ಭಾವನಾತ್ಮಕ ಸಂಬಂಧಗಳ ಪ್ರತೀಕವಾಗಿದೆ ಎನ್ನಬಹುದು..






