ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ನೈತಿಕತೆಯ ಹೊಣೆ ಯಾರು ಹೊರಬೇಕು?
ಬೆಕ್ಕಿಗೆ ಗಂಟೆ ಕಟ್ಟುವವರು ಯಾರಂತ ಚಿಂತಿಸುವ ಕಥೆ ನೆನಪಾದರೆ,ನೈತಿಕತೆಯ ಹೊಣೆ ಹೊರುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ನಾವುಗಳು ಕಂಡುಕೊಳ್ಳುವಲ್ಲಿ ಯಶಸ್ಸಿಯಾದರೆ ಸಾರ್ಥಕತೆ ಮೆರೆದಂತೆ….ಅಷ್ಟು ಸುಲಭವಾ??? ಅಸಾಧ್ಯವೆನಿಲ್ಲ!.



