ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ–12

ಮೊದಲ ಮೈಸೂರು ಭೇಟಿ
ಪ್ರತಿನಿಧಿಗಳ ಮುಖ್ಯ ಆದಾಯ ಎಂದರೆ ಅದು ಕಮಿಷನ್.  ಮೊದಲಿಗೆ ಅವರು ಮಾಡಿಸಿದ ಪಾಲಿಸಿಗಳಿಗೆ ಪ್ರೀಮಿಯಂ ಮೊತ್ತದ ಮೇಲೆ ಅನುಗುಣವಾಗಿ ಒಂದು ಕಮಿಷನ್ ನೀಡಲಾಗುತ್ತದೆ ಇದು ಮೊದಲ ಕಮಿಷನ್ ಎಂದು ಕರೆಯಲ್ಪಡುತ್ತದೆ

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ-11

ಹೊಸ ಮನೆಯಲ್ಲಿ
ಮೈಸೂರಿಗೆ ವರ್ಗಾವಣೆ ಸಿಗುತ್ತದೆ ಎಂದು ತಿಳಿದಿದ್ದರಿಂದ ಸೋಮವಾರಪೇಟೆಗೆ ಹೋಗುವ ಅವಕಾಶವನ್ನು ನಿರಾಕರಿಸಿದೆ ಅದಕ್ಕಾಗಿ ನನಗೇನು ಇಂದಿನ ದಿನದವರೆಗೂ ಪಶ್ಚಾತಾಪ ಖಂಡಿತ ಇಲ್ಲ.

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ 9
ನನ್ನ ಡ್ಯೂಟಿ ರಿಪೋರ್ಟ್ ಆದ ನಂತರ ಅಣ್ಣ ಮೈಸೂರಿಗೆ ಹೊರಟುಬಿಟ್ಟರು. ರವೀಶ್ ಸಹ ಬೆಂಗಳೂರಿಗೆ ಹೋಗಿ ೨ ದಿನಗಳ ನಂತರ ಮತ್ತೆ ಬರುವವರಿದ್ದರು. ಪಂಪ್ ಸ್ಟೌಗೆ ಎಣ್ಣೆ ಎಲ್ಲಾ ಹಾಕಿ ರೆಡಿ ಮಾಡಿಟ್ಟು ಹೋದರು.

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ 9

ತರಬೇತಿ ಕಾರ್ಯಕ್ರಮ
ಇಂತಹ ಉತ್ತಮ ಧಯೋದ್ದೇಶಗಳಿಂದ ನಡೆಯುತ್ತಿರುವ ಸಂಸ್ಥೆಗೆ ನಾವು ಸಹ ಪ್ರಮಾಣಿಕವಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂಬ ಜಾಗೃತಿ ಉಂಟಾಗಿತ್ತು.

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ 7

ಹೊಸ ಕೆಲಸ

ಹೊಸ ವಾತಾವರಣ
45 ದಿನಗಳ ಕಾಲ ಹೇಗೆ ಉರುಳಿತೋ ತಿಳಿಯಲೇ ಇಲ್ಲ ಕಡೆಗೆ ನನ್ನ ಕೈಗೆ ರಿಲೀವಿಂಗ್ ಆರ್ಡರ್ ಬಂದಿತ್ತು ನಿಜಕ್ಕೂ ಭಾರವಾದ ಮನಸ್ಸಿನಿಂದಲೇ ರಿಲೀವ್ ಆದೆ

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ 6
ಅವುಗಳಲ್ಲಿ ಮನೆಯ ಹತ್ತಿರದಲ್ಲಿ ಇದ್ದ ಒಂದು ಕೈಗಾರಿಕೆಯಲ್ಲಿ ಕರೆ ಬಂತು. ಕುಳಿತು ಮಾಡುವುದೇನು ಎಂದು ಅಲ್ಲಿಗೆ ಹೋಗಲು ಆರಂಭಿಸಿದೆ. ಒಂದೆರಡು ತಿಂಗಳು ಅಲ್ಲಿ ಕೆಲಸ ಮಾಡಿ ನಂತರ ಬಿಟ್ಟುಬಿಟ್ಟೆ.

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಬರಹ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ ~ 4

ಬೆರಳಚ್ಚು ಪರೀಕ್ಷೆ ಮತ್ತು ಸಂದರ್ಶನ
ಆಗಲೇ ಕಾಲೇಜಿನ ಪತ್ರಿಕೆಯಲ್ಲಿ ನನ್ನ ಕಥೆ ಕವನಗಳು ಪ್ರಕಟವಾಗಿದ್ದರಿಂದ ಕಳೆದೆರಡು ವರ್ಷದ ಕಾಲೇಜ್ ಮ್ಯಾಗ್ಜಿನ್ ಗಳು ಸಹ ಫೈಲಿನಲ್ಲಿ ಸೇರಿಕೊಂಡವು.

Read Post »

You cannot copy content of this page

Scroll to Top