ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಮನದ ಮಾತು

ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಅರಳುವ ಹೂಗಳನ್ನು
ಹೊಸಕುತ್ತಿರುವರು ಯಾರು…
ಮುಟ್ಟು , ಗರ್ಭದಾರಣೆ ಪ್ರಕ್ರೀಯೆ , ಗರ್ಭಧಾರಣೆ ನಿಯಂತ್ರಣ , ಲೈಂಗಿಕ ರೋಗಗಳು ಇವೆಲ್ಲವೂಮಕ್ಕಳಿಗೆ ಶಿಕ್ಷಣದಲ್ಲಿ ಎಲ್ಲಿವರೆಗೂ ಮುಕ್ತವಾಗಿ ಭೋದಿಸುವದಿಲ್ಲವೋ ಅಲ್ಲಿವರೆಗೂ ನಮ್ಮ ಮಕ್ಕಳು ಅವಗಢಕ್ಕ ಬಲಿ ಆಗ್ತಾನೆ ಇರತಾರ.

Read Post »

ಅಂಕಣ ಸಂಗಾತಿ, ಮನದ ಮಾತು

ದುಡದು ತಮ್ಮವರ ಹೊಟ್ಟೆ ತುಂಬಿಸುವರ ಚಿಂತೆಯಲ್ಲಿರುವವರಿಗಿ ಈ ಲೆಕ್ಕಾಚಾರ ಅನ್ವಯಿಸಲ್ಲ ಬಿಡ್ರಿ. ಆದ್ರ ಬರೀ ದುಡಿತದಲ್ಲೆ ವ್ಯಸ್ತರಾಗಿ ತಮ್ಮ ಆರೋಗ್ಯ ನಿರ್ಲಕ್ಷ್ಯ ಮಾಡಿಕೊಳ್ಳೊದು ಮೂರ್ಖತನ.

Read Post »

ಅಂಕಣ ಸಂಗಾತಿ, ಮನದ ಮಾತು

ಅಂಕಣ ಸಂಗಾತಿ

ಮನದ ಮಾತುಗಳು

ಜ್ಯೋತಿ ಡಿ ಬೊಮ್ಮಾ

ಅದ್ದೂರಿ ಮದುವೆಗಳು ಮತ್ತು ಅನುಕರಣೆ.
ಈಗ ಮದುವೆಗಳಿಗೆ ಹೆತ್ತವರು ಮಾಡೋ ಖರ್ಚು ನೋಡ್ದರ ಗಾಬರಿ ಆಗತದ. ಉಳ್ಳವರ ಮದುವೆಗಳಂತೂ ಲಕ್ಷಗಳು ದಾಟಿ ಕೋಟಿಗಳಲ್ಲಿ ಆಗಲತದ.ಅದು ಅನಿವಾರ್ಯ ವೋ , ಆಸಕ್ತಿಯೋ , ಪ್ರೇಸ್ಟೀಜೋ , ಗೊತ್ತಾಗವಲ್ದು

Read Post »

ಅಂಕಣ ಸಂಗಾತಿ, ಮನದ ಮಾತು

ಅಂಕಣ ಸಂಗಾತಿ

ಮನದ ಮಾತುಗಳು

ಜ್ಯೋತಿ ಡಿ ಬೊಮ್ಮಾ

ಸಂಭಂಧಗಳೆಂಬ ತಕ್ಕಡಿ.
ನಾವು ಅಂಜಿದಷ್ಟೋ ಈಗೀನ ಮದುವಿಗಳು ಬಾಳಿಕಿ ಬರತಿಲ್ಲ . ಅದ್ಯಾಕೋ ಗೊತ್ತಿಲ್ಲ . ಕಾರಣಗಳು ಬಾಳ ಇರಬಹುದು. ಆದ್ರ ಅವೆಲ್ಲ ಮದುವಿ ಮುರದು ಬಿಳೋ ಕಾರಣಗಳೆ ಅಲ್ಲ , ಎಲ್ಲಾ ಕಾರಣಗಳು ಬಾಳ ಕ್ಷುಲ್ಲಕ ವಾದವುಗಳು

Read Post »

ಅಂಕಣ ಸಂಗಾತಿ, ಮನದ ಮಾತು

ಅಂಕಣ ಬರಹ
ಮನದ ಮಾತುಗಳು
ಜ್ಯೋತಿ ಡಿ . ಬೊಮ್ಮಾ

ಪ್ರತಿ ತಿಂಗಳ ಮೊದಲದಿನದಂದು ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ

Read Post »

You cannot copy content of this page

Scroll to Top