ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ದಿನ್ನಿಯವರ ‘ಮಧು ಬಟ್ಟಲಿನ ಗುಟುಕು’ನವಿರು ಭಾವದ ಕಚಗುಳಿ ಇಡುವ ಗಜಲುಗಳು ಒಂದು ಅವಲೋಕನ ಪ್ರಭಾವತಿ ಎಸ್.ದೇಸಾಯಿ ವಿಜಯಪುರ

ಪುಸ್ತಕ ಸಂಗಾತಿ

ಡಾ.ದಸ್ತಗೀರಸಾಬ್ ದಿನ್ನಿ

‘ಮಧು ಬಟ್ಟಲಿನ ಗುಟುಕು’

ನವಿರು ಭಾವದ ಕಚಗುಳಿ ಇಡುವ ಗಜಲುಗಳು

ಪ್ರಭಾವತಿ ಎಸ್.ದೇಸಾಯಿ
ಇರಾನ್ ದೇಶದ ಫಾರ್ಸಿ ಭಾಷೆಯಲ್ಲಿ ಒಂದು ವಿಶಿಷ್ಟವಾದ ಕಾವ್ಯ ಪ್ರಕಾರವಾಗಿ ಬೆಳೆಯಿತೆಂದು ಇತಿಹಾಸ ಹೇಳುತ್ತದೆ . ಫಾರ್ಸಿಯಿಂದ ಭಾರತಕ್ಕೆ ಬಂದ ಗಜಲ್ ಕಾವ್ಯ ಉರ್ದು ಭಾಷೆಯಲ್ಲಿ ವಿಶಿಷ್ಟವಾಗಿ ಬೆಳೆಯಿತು.

ದಿನ್ನಿಯವರ ‘ಮಧು ಬಟ್ಟಲಿನ ಗುಟುಕು’ನವಿರು ಭಾವದ ಕಚಗುಳಿ ಇಡುವ ಗಜಲುಗಳು ಒಂದು ಅವಲೋಕನ ಪ್ರಭಾವತಿ ಎಸ್.ದೇಸಾಯಿ ವಿಜಯಪುರ Read Post »

ಪುಸ್ತಕ ಸಂಗಾತಿ

“ಕಲೆಯ ಅಭಿಮಾನದಿಂದ ಲೇಖನಿಯಲ್ಲಿ”ಹೆಚ್.ಎಸ್.ಪ್ರತಿಮಾ ಹಾಸನ್.

ಪುಸ್ತಕ ಸಂಗಾತಿ

“ಕಲೆಯ ಅಭಿಮಾನದಿಂದ ಲೇಖನಿಯಲ್ಲಿ”

ಹೆಚ್.ಎಸ್.ಪ್ರತಿಮಾ ಹಾಸನ್.
ಇಂತಹ ಬಹುಮುಖ ಪ್ರತಿಭೆಯ  ಗೊರೂರು ಅನಂತರಾಜು ರವರ ಕಲೆ..ಸೆಲೆ ಕೃತಿಯ ಬಗ್ಗೆ ಬರೆಯುವುದು ನನಗೆ  ಸಂತಸದ ವಿಚಾರವಾಗಿದೆ

“ಕಲೆಯ ಅಭಿಮಾನದಿಂದ ಲೇಖನಿಯಲ್ಲಿ”ಹೆಚ್.ಎಸ್.ಪ್ರತಿಮಾ ಹಾಸನ್. Read Post »

ಪುಸ್ತಕ ಸಂಗಾತಿ

ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ-ಗೊರೂರು ಅನಂತರಾಜು, ಹಾಸನ.

ಪುಸ್ತಕ ಸಂಗಾತಿ

ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ-

ಗೊರೂರು ಅನಂತರಾಜು

ನಾಲ್ಕು ವರ್ಷಗಳ ಹಿಂದೆ ಕಾವ್ಯ ಕ್ಷೇತ್ರಕ್ಕೆ ಕಾಲಿರಿಸಿ ಮೇಡಂ ಹೃದಯದ ಕವಿತೆ  ಎಂಬ ಲೇಖನ ಕವನ ಚುಟುಕು ಹಾಯ್ಕುಗಳ  ಸಂಕಲನ ಹೊರತಂದಿದ್ದಾರೆ. ಆಗಲೇ  ಅವರಿಂದ ಕಾವ್ಯ ದೂರವಾಗುತ್ತಿದೆಯೇ..ಛೇ..!

ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ-ಗೊರೂರು ಅನಂತರಾಜು, ಹಾಸನ. Read Post »

ಪುಸ್ತಕ ಸಂಗಾತಿ

ಅನಸೂಯ ಜಹಗೀರುದಾರ ಅವರ ಕಥಾ ಸಂಕಲನ “ಪರಿವರ್ತನೆ” ಕುರಿತ ಒಂದು ಅವಲೋಕನ ಎಂ ಆರ್‌ ಅನಸೂಯ ಅವರಿಂದ

ಅನಸೂಯ ಜಹಗೀರುದಾರ

ಅವರ ಕಥಾ ಸಂಕಲನ

“ಪರಿವರ್ತನೆ” ಕುರಿತ

ಒಂದು ಅವಲೋಕನ

ಎಂ ಆರ್‌ ಅನಸೂಯ ಅವರಿಂದ
ಇಲ್ಲಿನ ಬಹುಪಾಲು ಕಥೆಗಳು ಸ್ತ್ರೀ ಕೇಂದ್ರಿತವಾಗಿದ್ದು ಹೆಣ್ಣಿನ ವಿವಿಧ ಮುಖಗಳ ಪಾತ್ರ ಚಿತ್ರಣದಲ್ಲಿ ಲೇಖಕಿಯು ಸಫಲತೆ ಹೊಂದಿದ್ದಾರೆ.

ಅನಸೂಯ ಜಹಗೀರುದಾರ ಅವರ ಕಥಾ ಸಂಕಲನ “ಪರಿವರ್ತನೆ” ಕುರಿತ ಒಂದು ಅವಲೋಕನ ಎಂ ಆರ್‌ ಅನಸೂಯ ಅವರಿಂದ Read Post »

ಪುಸ್ತಕ ಸಂಗಾತಿ

ಕನ್ನಡದಜನಪ್ರಿಯ ಲೇಖಕಿ ಆಶಾ ರಘು ಅವರ “ಉಪಾಸನ ಬುಕ್ಸ್”‌ ಪುಸ್ತಕ ಮಳಿಗೆಯ ಆರೊಂಭೋತ್ಸವದಲ್ಲಿ ಕನ್ನಡ ಬರಹಗಾರರು

ಕನ್ನಡದಜನಪ್ರಿಯ ಲೇಖಕಿ

ಆಶಾ ರಘು ಅವರ

“ಉಪಾಸನ ಬುಕ್ಸ್”‌

ಪುಸ್ತಕ ಮಳಿಗೆಯ

ಆರೊಂಭೋತ್ಸವದಲ್ಲಿ

ಕನ್ನಡ ಬರಹಗಾರರು

ಕನ್ನಡದಜನಪ್ರಿಯ ಲೇಖಕಿ ಆಶಾ ರಘು ಅವರ “ಉಪಾಸನ ಬುಕ್ಸ್”‌ ಪುಸ್ತಕ ಮಳಿಗೆಯ ಆರೊಂಭೋತ್ಸವದಲ್ಲಿ ಕನ್ನಡ ಬರಹಗಾರರು Read Post »

ಪುಸ್ತಕ ಸಂಗಾತಿ

ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಅವರ “ನಿನ್ನ ಜೊತೆ ಜೊತೆಯಲಿ” ಗಜಲ್‌ ಸಂಕಲನದ ಬಗ್ಗೆ ಒಂದು ಅವಲೋಕನ ವಿಜಯಲಕ್ಷ್ಮೀ ಕೊಟಗಿ ಅವರಿಂದ

ಕಾವ್ಯ ಸಂಗಾತಿ

ಪುಸ್ತಕ ಸಂಗಾತಿ

ವಿಜಯಲಕ್ಷ್ಮೀ ಕೊಟಗಿ

ಡಾ.ಸಿದ್ಧರಾಮ ಹೊನ್ಕಲ್

“ನಿನ್ನ ಜೊತೆ ಜೊತೆಯಲಿ”
ನಿನ್ನ ಜೊತೆ ಜೊತೆಯಲಿ… ಲೇಖಕ ಡಾ.ಸಿದ್ಧರಾಮ ಹೊನ್ಕಲ್ ರ ಮಧುರಾನುಭೂತಿಯ ಸಮಗ್ರ ಗಜಲ್ ಸಂಕಲನ.ಇದೊಂದು ಪ್ರೇಮಕಾವ್ಯದ ರಸದೌತಣ

ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಅವರ “ನಿನ್ನ ಜೊತೆ ಜೊತೆಯಲಿ” ಗಜಲ್‌ ಸಂಕಲನದ ಬಗ್ಗೆ ಒಂದು ಅವಲೋಕನ ವಿಜಯಲಕ್ಷ್ಮೀ ಕೊಟಗಿ ಅವರಿಂದ Read Post »

ಪುಸ್ತಕ ಸಂಗಾತಿ

ವೀರಣ್ಣ ನಿಂಗೋಜಿ ಅವರ ಕೃತಿ “ಕರವೀರನ ರೂಬಾಯಿಗಳು” ಒಂದು ಅವಲೋಕನ-ಅನಸೂಯ ಜಹಗೀರದಾರ

ಪುಸ್ತಕ ಸಂಗಾತಿ

ವೀರಣ್ಣ ನಿಂಗೋಜಿ ಅವರ ಕೃತಿ

“ಕರವೀರನ ರೂಬಾಯಿಗಳು” .

ಒಂದು ಅವಲೋಕನ-

ಅನಸೂಯ ಜಹಗೀರದಾರ

ಕವಿತೆ ಹೇಗಿರಬೇಕೆಂಬುದರ ವಿಶ್ಲೇಷಣೆಯೂ ಇಲ್ಲಿ ರೂಬಾಯಿಯಾಗಿ ರಚಿತಗೊಂಡಿದೆ.

ವೀರಣ್ಣ ನಿಂಗೋಜಿ ಅವರ ಕೃತಿ “ಕರವೀರನ ರೂಬಾಯಿಗಳು” ಒಂದು ಅವಲೋಕನ-ಅನಸೂಯ ಜಹಗೀರದಾರ Read Post »

ಪುಸ್ತಕ ಸಂಗಾತಿ

ರೇಣುಕಾ ಕೋಡಗುಂಟಿಯವರ ಕೃತಿ “ಚಿಗುರೊಡೆದ ಬೇರು” ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ ಅವರಿಂದ

ಪುಸ್ತಕ ಸಂಗಾತಿ

ರೇಣುಕಾ ಕೋಡಗುಂಟಿ

ಕಥಾ ಸಂಕಲನ
“ಚಿಗುರೊಡೆದ ಬೇರು”
ಒಂದು ಅವಲೋಕನ
ವರದೇಂದ್ರ ಕೆ ಮಸ್ಕಿ
ಒಂದು ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವುದರ ಜೊತೆ ಜೊತೆಗೆ ಒಂದು ಕೌಟುಂಬಿಕ ವಿಷಯದ ಕುರಿತಾಗಿ “ವಾರಸ್ದಾರ” ಎಂಬ ಶೀರ್ಷಿಕೆಯೊಂದಿಗೆ ಮೊದಲ ಕಥೆಯನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.

ರೇಣುಕಾ ಕೋಡಗುಂಟಿಯವರ ಕೃತಿ “ಚಿಗುರೊಡೆದ ಬೇರು” ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ ಅವರಿಂದ Read Post »

ಪುಸ್ತಕ ಸಂಗಾತಿ

ಪ್ರಭಾವತಿ ದೇಸಾಯಿ ಅವರ ಗಜಲ್ ಸಂಕಲನ-ʼಸೆರಗಿಗಂಟಿದ ಕಂಪುʼ ಒಂದು ಅವಲೋಕನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ

ಪ್ರಭಾವತಿ ದೇಸಾಯಿ ಅವರ ಗಜಲ್ ಸಂಕಲನ-ʼಸೆರಗಿಗಂಟಿದ ಕಂಪುʼ ಒಂದು ಅವಲೋಕನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ

“ನಮ್ಮನ್ನು ನಾಶ ಮಾಡಲು ಜಗತ್ತಿಗೆ ಕಾವು ಇಲ್ಲ.
ಜಗತ್ತು ನಮ್ಮಿಂದ ಇದೆ ಜಗತ್ತಿನಿಂದ ನಾವು ಇಲ್ಲ”
-ಜಿಗರ್ ಮುರಾದಾಬಾದಿ

ಪ್ರಭಾವತಿ ದೇಸಾಯಿ ಅವರ ಗಜಲ್ ಸಂಕಲನ-ʼಸೆರಗಿಗಂಟಿದ ಕಂಪುʼ ಒಂದು ಅವಲೋಕನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ Read Post »

ಪುಸ್ತಕ ಸಂಗಾತಿ

ದೇವಿ ಕುರುಬತಿ.ಡಾ. ಎಚ್ ಎನ್ ಶುಭದಾ ಅವರ ಕಾದಂಬರಿ ಅವಲೋಕನ ಮಮತಾ ಶಂಕರ್‌ ಅವರಿಂದ

ಪುಸ್ತಕ ಸಂಗಾತಿ

ಮಮತಾ ಶಂಕರ್‌ ಅವರಿಂದ

ದೇವಿ ಕುರುಬತಿ.

ಡಾ. ಎಚ್ ಎನ್ ಶುಭದಾ

ಅವರ ಕಾದಂಬರಿ ಅವಲೋಕನ
ಅವರು ಅದೆಷ್ಟು ಸಣ್ಣ ಸಣ್ಣ ವಿಷಯಗಳನ್ನೂ ಮಹತ್ವದ್ದಾಗಿ ಅಷ್ಟೇ ಸೂಕ್ಷ್ಮ ಗ್ರಹಿಕೆಯಿಂದ ಕಟ್ಟಕೊಟ್ಟಿದ್ದಾರೆ ಎಂಬುದನ್ನು ಅರಿಯಲು ಒಮ್ಮೆ ಕಾದಂಬರಿ ಓದಲೇಬೇಕು….

ದೇವಿ ಕುರುಬತಿ.ಡಾ. ಎಚ್ ಎನ್ ಶುಭದಾ ಅವರ ಕಾದಂಬರಿ ಅವಲೋಕನ ಮಮತಾ ಶಂಕರ್‌ ಅವರಿಂದ Read Post »

You cannot copy content of this page

Scroll to Top