ಭಾಗ್ಯದ ಬೆಳಕು-ಎಚ್ ನಾಗರತ್ನ
ಕಾವ್ಯ ಸಂಗಾತಿ ಭಾಗ್ಯದ ಬೆಳಕು ಎಚ್ ನಾಗರತ್ನ ಅಪ್ಪನ ಮುದ್ದಿನ ಮಗಳಿವಳುಸೂರ್ಯನ ಕಾಂತಿಯ ಹೊಳಪುಪಿವಳು. ನಮ್ಮ ಮನೆಯ ಅಂಗಳದಿಸುಂದರ ರಂಗೋಲಿ ಬಿಡುವವಳು. ಹಾಲಿ ನನಗೆ ಚೆಲ್ಲುವಳುಎಲ್ಲರ ಮನವ ಗೆದ್ದಿಹಳು. ಅಣ್ಣನ ಅಕ್ಕರೆಯ ಒಲವಿವಳುಅಜ್ಜಿಯ ಮೆಚ್ಚಿನ ಮೊಮ್ಮಗಳು. ನಮ್ಮ ಮನೆಯ ಬೆಳಗುವಳುಅಮ್ಮನ ಪ್ರೀತಿಯ ಮಗಳಿವಳು. ಅಜ್ಜನ ಜೊತೆಗೆ ಸೈಕಲ್ ಸವಾರಿಬಗೆ ಬಗೆ ಉಡುಪು ಉಡುತಿಹಳು. ಗೆಳೆಯರೊಟ್ಟಿಗೆ ಆಡುವಳುಸಂತಸದಿಂದ ನಲಿಯುವಳು.
ಭಾಗ್ಯದ ಬೆಳಕು-ಎಚ್ ನಾಗರತ್ನ Read Post »









