ಎಮ್ಮಾರ್ಕೆ ಅವರ ಗಜಲ್
ಕಾವ್ಯ ಸಂಗಾತಿ
ಎಮ್ಮಾರ್ಕೆ ಅವರ ಗಜಲ್
ಸುಮ್ಮನಿದ್ದೆ ನಾನು ನನ್ನ ಪಾಡಿಗೆ ನೀನೇ
ಸದ್ದು ಮಾಡದೇ ನಿದ್ದೆಗೆಡಿಸಿದ್ದು,
ಸನಿಹ ಸುಳಿದು ಸಲುಗೆ ತಲೆಗೇರಿಸಿ ನೀ
ಸೈರಿಸಲಾಗದ ತಪ್ಪು ಮಾಡಿದೆ
ಎಮ್ಮಾರ್ಕೆ ಅವರ ಗಜಲ್ Read Post »
ಕಾವ್ಯ ಸಂಗಾತಿ
ಎಮ್ಮಾರ್ಕೆ ಅವರ ಗಜಲ್
ಸುಮ್ಮನಿದ್ದೆ ನಾನು ನನ್ನ ಪಾಡಿಗೆ ನೀನೇ
ಸದ್ದು ಮಾಡದೇ ನಿದ್ದೆಗೆಡಿಸಿದ್ದು,
ಸನಿಹ ಸುಳಿದು ಸಲುಗೆ ತಲೆಗೇರಿಸಿ ನೀ
ಸೈರಿಸಲಾಗದ ತಪ್ಪು ಮಾಡಿದೆ
ಎಮ್ಮಾರ್ಕೆ ಅವರ ಗಜಲ್ Read Post »
ಕಾವ್ಯ ಸಂಗಾತಿ
ಎ. ಹೇಮಗಂಗಾ
ಜುಲ್ ಕಾಫಿಯಾ ಗಜಲ್
ಗಾಢ ಮೌನದಿ ಹುದುಗಿಹ ನಿನ್ನ ನಡೆಯ ಗೂಢಾರ್ಥವ ಹೇಗೆ ಅರಿಯಲಿ
ಕೊರಳನು ಬಳಸುತ ನನ್ನನಿನ್ನೂ ಕಾಡಿಲ್ಲ ಹೊರಟು ನಿಂತೆಯೇಕೆ ನಲ್ಲ
ಎ. ಹೇಮಗಂಗಾ ಅವರ ಜುಲ್ ಕಾಫಿಯಾ ಗಜಲ್.. Read Post »
ಕಾವ್ಯ ಸಂಗಾತಿ
ಅನಿತಾ ಸಿದ್ದಣ್ಣವರ
“ಭೂಮಿತಾಯಿ”
ಬೆನ್ನು ಹತ್ತಿದರು ದಲ್ಲಾಳಿ
ಸೊರಗಿದ ಸೋತ ರೈತ
ತಾಯಿ ಎದುರು ಶರಣಾದ
ನೇಣು ಆತ್ಮ ಹತ್ಯೆ
ಅನಿತಾ ಸಿದ್ದಣ್ಣವರ ಬೆಳಗಾವಿ ಅವರ ಕವಿತೆ “ಭೂಮಿತಾಯಿ” Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ʼಜೀವಸೆಲೆʼ
ಎದೆಯೊಳಗಿನ ಭಾವ
ರಸ ರುಚಿಯ ಸವಿಯು
ಅಕ್ಷರದ ರೂಪದಲ್ಲಿ
ಕಾವ್ಯವಾಗಿತ್ತು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼಜೀವಸೆಲೆʼ Read Post »
ಕಾವ್ಯ ಸಂಗಾತಿ
ವಿಜಯಲಕ್ಷ್ಮಿ ಹಂಗರಗಿ
ಹಸಿರು.
ಹಸಿರು ನಾಡಿನ ಒಡಲು
ಹಸಿರು ಜೀವದ ಉಸಿರು
ಬೆಳೆಸಿ ಗಿಡ ಮರ
ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ-ಹಸಿರು. Read Post »
ಕಾವ್ಯ ಸಂಗಾತಿ
ನಾಗರಾಜ ಬಿ. ನಾಯ್ಕ
“ಸುಳಿವ ನೋಟಗಳು”
ಸುಳಿವ ನೋಟಗಳ
ಗೆಲುವಾಗಿ ಉಳಿದು
ಬದುಕಾಗುತ್ತದೆ
ಹಾಗೇ………..
ನಾಗರಾಜ ಬಿ. ನಾಯ್ಕ ಅವರ ಕವಿತೆ-“ಸುಳಿವ ನೋಟಗಳು” Read Post »
ಕಾವ್ಯ ಸಂಗಾತಿ
ಹಂಸಪ್ರಿಯ ಅವರ ಕವಿತೆ-
ಬೀಜ
ಕವಚ ಕಳಚಿ ,
ಜೀವ ರಸಧಾರೆ ಹೀರಿ
ಭೂಗರ್ಭದಿಂ ಒಡಮೂಡಬೇಕು..
ಹಂಸಪ್ರಿಯ ಅವರ ಕವಿತೆ-ಬೀಜ Read Post »
ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ
“ನಿರ್ಭಾವ”
ಬದುಕು ಚಂದವಾಗುವುದು ಹೇಗೆ ? ಸವಿಯುವ ಬದುಕಲ್ಲ ,
ಅದು ಸವೆಯುವ ಬದುಕಷ್ಟೆ …..
ಪರವಿನ ಬಾನು ಯಲಿಗಾರ ಅವರ ಕವಿತೆ”ನಿರ್ಭಾವ” Read Post »
ಎಲ್ಲ ಜೀವಿಗಳಿಗೆ
ಅನ್ನ ತಯಾರಿಸುವ
ವಿಶ್ವದ ಬಾಣಸಿಗ
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ವ್ಯಾಸ ಜೋಶಿ ಅವರ ತನಗಗಳು Read Post »
ಡಾ.ಭಾರತಿ ಅಶೋಕ್ ಅವರ ಕವಿತೆ-ಅನಾಮಿಕ
ಜಗಕೆ ನಾವಿಬ್ಬರು ಅನಾಮಿಕರು
ಆದರೆ ನಮಗೆ ನಾವಲ್ಲ ಇದು
ನಿನಗು ಅರಿವಾಗದಿರದು
ಡಾ.ಭಾರತಿ ಅಶೋಕ್ ಅವರ ಕವಿತೆ-ಅನಾಮಿಕ Read Post »
You cannot copy content of this page