ಅಶ್ವಿತಾ ಶೆಟ್ಟಿ ಮುಂಬೈ ಅವರ ಕವಿತೆ “ಸರದಿ”
ಕಾವ್ಯ ಸಂಗಾತಿ
ಅಶ್ವಿತಾ ಶೆಟ್ಟಿ ಮುಂಬೈ
“ಸರದಿ”
ಸರತಿ ಸಾಲಲ್ಲಿ ಇದ್ದೀವಿ
ಕಾಯುವೆವು ತಾಳ್ಮೆಯಿಂದ
ತೆರೆದುಕೊಳ್ಳುವ ಅವಕಾಶಕ್ಕಾಗಿ
ಅಶ್ವಿತಾ ಶೆಟ್ಟಿ ಮುಂಬೈ ಅವರ ಕವಿತೆ “ಸರದಿ” Read Post »
ಕಾವ್ಯ ಸಂಗಾತಿ
ಅಶ್ವಿತಾ ಶೆಟ್ಟಿ ಮುಂಬೈ
“ಸರದಿ”
ಸರತಿ ಸಾಲಲ್ಲಿ ಇದ್ದೀವಿ
ಕಾಯುವೆವು ತಾಳ್ಮೆಯಿಂದ
ತೆರೆದುಕೊಳ್ಳುವ ಅವಕಾಶಕ್ಕಾಗಿ
ಅಶ್ವಿತಾ ಶೆಟ್ಟಿ ಮುಂಬೈ ಅವರ ಕವಿತೆ “ಸರದಿ” Read Post »
ಕಾವ್ಯಸಂಗಾತಿ
ವ್ಯಾಸ ಜೋಶಿ
ತನಗಗಳು
ಹೊಸ ಮನೆ ಕಟ್ಟಿದೆ
ನಿವೃತ್ತಿ ಆದ ಮೇಲೆ,
ಮಕ್ಕಳು ಪಟ್ಟಣದಿ
ಬಿಕೋ ಎನ್ನೋ ಬಂಗಲೆ.
ವ್ಯಾಸ ಜೋಶಿ ಅವರ ತನಗಗಳು Read Post »
ನೀರಿರದೇ ಮೀನೆಲ್ಲವು ಸತ್ತಾವೋ,
ಹಸುಕರು ಹುಲ್ಲಿರದ ಹಲುಬ್ಯಾವೋ
ಕೂಸೆಲ್ಲ ಹಾಲಿರದ ಸೊರಗ್ಯಾವೋ
ಕಾವ್ಯ ಸಂಗಾತಿ
ಎಮ್ಮಾರ್ಕೆ
“ಬರಗಾಲ”
ಎಮ್ಮಾರ್ಕೆ ಅವರ ಕವಿತೆ “ಬರಗಾಲ” Read Post »
ಕಳೆದಂತೆ ಕಾಲ
ಬಣ್ಣ ಮಾಸಿತು,
ಬದಲಾಯಿತು ಆಕಾರ
ಹೊಲಿಗೆ ಬಿಟ್ಟು
ಅಂಟು ಸಡಿಲಾಗಿ
ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ ʼಚಪ್ಪಲಿಯ ಮೌನ ದನಿʼ Read Post »
ಕಾವ್ಯ ಸಂಗಾತಿ
ಬೆಂಶ್ರೀ ರವೀಂದ್ರ
೨೫-೦೬-೧೯೭೫-ಇಂದ್ರಪ್ರಸ್ಥ
ವಿಭಾಗಿಸಿ ಗುಣಿಸಿ ಗಣಿಸಿ ಕೂಡಿಸಿ ಕಳೆದು
ಉಪಮಾಲಿ ಕೂಲಿನಾಲಿಗಳ
ಕಿರು ಬೆರಳಲಾಡಿಸಿ ಟಿಂ.. ಟಿಂ…..
ಬೆಂಶ್ರೀ ರವೀಂದ್ರ ಅವರ ಕವಿತೆ-೨೫-೦೬-೧೯೭೫-ಇಂದ್ರಪ್ರಸ್ಥ Read Post »
ಕಾವ್ಯಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ್
ಗಜಲ್
ಮಾನಸನ್ಮಾನಗಳ ಅಪೇಕ್ಷೆಯಲಿ ಬದುಕು ಗೋಜಲು
ಕಪಟಿಗಳ ಜೊತೆಯಲ್ಲಿ ಎಂದೂ ಬೆರೆಯದಿರು ಗೆಳತಿ
ಶುಭಲಕ್ಷ್ಮಿ ಆರ್ ನಾಯಕ್ ಅವರ ಗಜಲ್ Read Post »
ಕಾವ್ಯ ಸಂಗಾತಿ
ಭಾರತಿ ಅಶೋಕ್
“ಅವಳ ನಿರೀಕ್ಷೆ”
ನಿಜವೆಂದರೆ ಇದೆಲ್ಲವೂ ಅವಳಿಗೆ ಗೊತ್ತು, ಆದರೂ ಅವನನ್ನು ಗೋಳಿಗೆ
ಸಿಕ್ಕಿಸಿ ಅಮಾಯಕಳಂತೆ ಇದ್ದುಬಿಡುವ
ಭಾರತಿ ಅಶೋಕ್ ಅವರ ಕವಿತೆ “ಅವಳ ನಿರೀಕ್ಷೆ” Read Post »
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಗಜಲ್
ಕಸುವ ಹೀರಿದ ನಿರ್ದಯಿ ಕಟುಕನ
ಒರಗಿಸಿಕೊಳ್ಳುವುದು ಬೇಡ ನನಗೆ
ಮಾಲಾ ಚೆಲುವನಹಳ್ಳಿ ಅವರ ಹೊಸ ಗಜಲ್ Read Post »
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ʼತನಗಗಳುʼ
ತೆನೆಯೆಲ್ಲ ಕಾಳಾಗಿ
ಕಣಜವ ಸೇರಿತು
ಗಿಡವೆಲ್ಲ ಹುಲ್ಲಾಗಿ
ಬಣವೆಯೆ ಆಯಿತು
ಮಾಲಾ ಚೆಲುವನಹಳ್ಳಿ ಅವರ ʼತನಗಗಳುʼ Read Post »
ಕಾವ್ಯ ಸಂಗಾತಿ
ಇರಾಜ ವೃಷಭ ಎ.
ಒಲವಲಿ ಗೀಚಿದ ಸಾಲುಗಳು
ಇರಾಜ ವೃಷಭ ಎ. ಅವರಕವಿತೆ-ಒಲವಲಿ ಗೀಚಿದ ಸಾಲುಗಳು Read Post »
You cannot copy content of this page