ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಹೃದಯದೊಳಗಿನ ನನ್ನವಳು

ಬೆರೆತು ಬಿಡು ಸ್ವರದೊಳಗಿನ
ಲಯವಾಗಿ ಸಾಹಿತ್ಯದೊಳಗಿನ
ಅಕ್ಷರವಾಗಿ ಹೃದಯದೊಳಗಿನ
ನನ್ನವಳಾಗಿ ಪ್ರೀತಿಗೆ ಸಾಕ್ಷಿಯಾಗಿ‌‌..

ಕಾವ್ಯ ಸಂಗಾತಿ
ಸುಶಾಂತ್ ಪೂಜಾರಿ ಕನ್ನಡಿಕಟ್ಟೆ

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಹೃದಯದೊಳಗಿನ ನನ್ನವಳು Read Post »

ಕಾವ್ಯಯಾನ

ಶಂಕರ್ ಪಡಂಗ ಕಿಲ್ಪಾಡಿ ಹೆಣ್ಣು ನವಿಲು

ಅಂದವೆಂದರೇನು ಈ ಜಗದಲಿ
ಅರಿತಿರೇನು ಅಂತರಂಗದಲಿ ,
ಅಂದವಿಹುದು ಘಟ ಸರ್ಪಕೆ
ಮುತ್ತಿಡುವಿರೇನು ಅದಕೆ …
ಹೆಣ್ಣು ನವಿಲು ಅಂದವಿಲ್ಲದಿರೆ
ಅದು ಶಾಪವೇ…….?
ಕೆಲವೊಮ್ಮೆ ಕುರೂಪವೂ ವರವೇ
ಅದು ನಿಸರ್ಗದ ಅರಿವೇ…
ಗಂಡು ನವಿಲು ಬೀಗದೆ ನಾಟ್ಯವಾಡುವುದಾದರೂ ಯಾಕೆ …..?
ಒಲವಿಂದ ಬಾಗುತ ನಲಿವಿಂದ ಹಿಗ್ಗುತ ,
ತನ್ನರಸಿಯ ಭಾವನೆಗೆ ಮುದ ನೀಡುತ
ಕುಣಿದು ಕುಪ್ಪಳಿಸುತ .
ಖಗ ಮೃಗಗಳಿಂದ ನಾವು ಕಲಿಯಬೇಕು ,
ಕ್ಷಣಿಕ ಸೌಂದರ್ಯದ
ಬಲೆಗೆ ಬೀಳದೆ
ಬಾಳ ಬಂಡಿಯ ತೇರನೆಳೆಯಬೇಕು
ಸುಖ ಸಂಸಾರದ ಮೆಟ್ಟಿಲಾಗಬೇಕು…!!!!
✒️ಶಂಕರ್ ಪಡಂಗ ಕಿಲ್ಪಾಡಿ

ಶಂಕರ್ ಪಡಂಗ ಕಿಲ್ಪಾಡಿ ಹೆಣ್ಣು ನವಿಲು Read Post »

ಕಾವ್ಯಯಾನ

ಡಾ ಡೋ.ನಾ.ವೆಂಕಟೇಶ ಸಾಹಿತ್ಯ ಸಮನ್ವಯಿಸಿದ ವೈದ್ಯ

ವೈದ್ಯ ನಿನ್ನ ಸಾಹಿತ್ಯದ ಸಮ್ಮೇಳನ
ಹೊಸ ಸಂಕೀರ್ಣಗಳ
ಹೊಸ ಆಯಾಮಗಳ
ಹೊಸ ನಡಾವಳಿಗಳ
ಕಂಡಿತ್ತು !
ಕಾವ್ಯ ಸಂಗಾತಿ
ಡಾ ಡೋ.ನಾ.ವೆಂಕಟೇಶ

ಡಾ ಡೋ.ನಾ.ವೆಂಕಟೇಶ ಸಾಹಿತ್ಯ ಸಮನ್ವಯಿಸಿದ ವೈದ್ಯ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ ಕವಿತೆ-ನನ್ನ ನಾರಿ

ಈ ಬಿಸಿಲಮ್ಯಾಗ ನಾ ಹ್ಯಾಂಗ ಕುಣಿಯಲಿ ಇಲ್ಲಿ
ಬಿಸಿಲುಕುದ್ರೆಯಂಗ ಮುಳ್ಳುತಡಿಯಿತಾ ಮಳ್ಳಿ.
ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ ಕವಿತೆ-ನನ್ನ ನಾರಿ Read Post »

You cannot copy content of this page

Scroll to Top