ಕಾವ್ಯ ಸುಧೆ(ರೇಖಾ) ಅವರ ಕವಿತೆ-ಸೆಳೆತ
ಕಾವ್ಯ ಸುಧೆ(ರೇಖಾ) ಅವರ ಕವಿತೆ-ಸೆಳೆತ
ಭಾವಕೆ ತುಡಿವ ಸಮ್ಮೋಹನ
ಯಮುನಾ ತೀರದ ಚೋರನ
ಸೆಳೆತಕೆ ಸಿಲುಕಿ ಬಂಧಿಯಾದೆನ
ಕಾವ್ಯ ಸುಧೆ(ರೇಖಾ) ಅವರ ಕವಿತೆ-ಸೆಳೆತ Read Post »
ಕಾವ್ಯ ಸುಧೆ(ರೇಖಾ) ಅವರ ಕವಿತೆ-ಸೆಳೆತ
ಭಾವಕೆ ತುಡಿವ ಸಮ್ಮೋಹನ
ಯಮುನಾ ತೀರದ ಚೋರನ
ಸೆಳೆತಕೆ ಸಿಲುಕಿ ಬಂಧಿಯಾದೆನ
ಕಾವ್ಯ ಸುಧೆ(ರೇಖಾ) ಅವರ ಕವಿತೆ-ಸೆಳೆತ Read Post »
ಗಂಗಾಧರ ಬಿ ಎಲ್ ನಿಟ್ಟೂರ್ ಕವಿತೆ-ಯಶಸ್ಕರ
ಯಶೋನಿಧಿಯ ಯಶದ ನೆಲೆವೀಡಿನೊಳು
ಯಶಸ್ಕರನಾಗು ಗಂಗಯ್ಯ
ಗಂಗಾಧರ ಬಿ ಎಲ್ ನಿಟ್ಟೂರ್ ಕವಿತೆ-ಯಶಸ್ಕರ Read Post »
ಸರೋಜಾ ಎಸ್.ಅಮಾತಿ ಅವರ ಕವಿತೆ-ದೇವನೊಲುಮೆ
ತೆನೆ ತೆನೆ ಕಾಳಾಗುತ ತಾ ತಲೆದೂಗಲು
ಹಸಿದವರಿಗೆ ತುತ್ತನಿತ್ತು ಅನ್ನವಾಯಿತು
‘ಜೀವಸಿರಿ’ ಭೂತಾಯಿಗೆ ಶರಣೆಂದಿತು!
ಸರೋಜಾ ಎಸ್.ಅಮಾತಿ ಅವರ ಕವಿತೆ-ದೇವನೊಲುಮೆ Read Post »
ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಸಮಯ ಕಾಯುವುದಿಲ್ಲ
ಹಾಗೇ ಹಿಂದಕ್ಕೆ ತಳ್ಳಿಬಿಡುವಷ್ಟು ಸಿಟ್ಟು
ಅವುಗಳೋ ಕೈಗೆಟುಕದೆ ಜಿಗಿಯುತ್ತವೆ
ಗಾಜಿನ ಸುಭದ್ರತೆಯೊಳಗೆ!
ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಸಮಯ ಕಾಯುವುದಿಲ್ಲ Read Post »
ಹನಮಂತ ಸೋಮನಕಟ್ಟಿಅವರ ಗಜಲ್
ಹೃದಯಗಳೆರಡು ಹೊಸೆದ ಪ್ರೇಮ ಬಂಧವಿದು ಗೆಳತಿ
ಅಮರ ಪ್ರೇಮಕೆ ನಮ್ಮ ಪ್ರೀತಿಯೇ ಸಾಕ್ಷಿಯಾಗಲಿ ಗೆಳತಿ
ಹನಮಂತ ಸೋಮನಕಟ್ಟಿಅವರ ಗಜಲ್ Read Post »
ಸವಿತಾ ದೇಶಮುಖ ಅವರ ಕವಿತೆ-ಹೂವು- ಹಸಿವು…
ತನ್ನೊಡತಿಯ ಹೋರಾಟವು
ಹಸುವಿನ ಕಾದಾಟವು ,
ಉದರದ ಪರದಾಟ
ಜೀವದ ಸಮರದ ಆಟವು .,..
ಸವಿತಾ ದೇಶಮುಖ ಅವರ ಕವಿತೆ-ಹೂವು- ಹಸಿವು… Read Post »
ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ಅದೋ ಮತ್ತೆ ಅವಳೇ….
ಮನಹೊಕ್ಕರೆ ಮುಗುಳ್ನಗೆ
ಹೃದಯಕ್ಕಿಳಿದರೆ ಕಾಣದ
ಸವಿಹಿತರಸಗಂಗೆಯ ಹೂನಗೆ.
ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ಅದೋ ಮತ್ತೆ ಅವಳೇ…. Read Post »
ಅನಸೂಯ ಜಹಗೀರದಾರ ಗಜಲ್, ಕಾಫಿಯಾನ
ನೆನಪು ಅಲೆಗಳ ಭೋರ್ಗರೆವ ಅಬ್ಬರ ದಿನವೂ ಉಕ್ಕೇರುತ್ತಿದೆ
ಮಾತಿನ ಬಿಸುಪಿಗೆ ರಂಗೇರುವ ಮೊಗ ಪ್ರೀತಿ ಕರೆಸಿಕೊಂಡಿತು
ಅನಸೂಯ ಜಹಗೀರದಾರ ಗಜಲ್, ಕಾಫಿಯಾನ Read Post »
ವೇಣು ಜಾಲಿಬೆಂಚಿ ಅವರ ಗಜಲ್
ಅಂಬರದಂಚನು ದಾಟಿ ನಿಗೂಢವನು ಭೇದಿಸುವ ತವಕ
ಇರುಳು ತಬ್ಬಿದ ತಾರೆಗಳ ಮಧ್ಯೆ ಆ ದುಂಬಿಗೇನು ಕೆಲಸ
ವೇಣು ಜಾಲಿಬೆಂಚಿ ಅವರ ಗಜಲ್ Read Post »
ಮಾಲಾ ಹೆಗಡೆ ಅವರ ಕವಿತೆ- ಅಂತರಂಗ
ಆoತರ್ಯದ ಅಂದವು ಅಂಧ
ಅದ ತೋರುವುದು ಹೇಗೆ?
ಮಾರುಹೋಗಿರುವಾಗ ಬಾಹ್ಯ
ಮಾಲಾ ಹೆಗಡೆ ಅವರ ಕವಿತೆ- ಅಂತರಂಗ Read Post »
You cannot copy content of this page