ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಂಕರಾನಂದ ಹೆಬ್ಬಾಳ ಅವರ ಕವಿತೆ-ಒಡೆದ ಹೃದಯದಲೊಂದು ಹಸಿಕನಸು

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಒಡೆದ ಹೃದಯದಲೊಂದು
ಹರಿವ ತೊರೆಯಲ್ಲಿ ತೇಲುವ ನೌಕೆ
ದಟ್ಟಡವಿಯಲಿ ಇಣುಕುವ ಮರೀಂಚಿ
ಒಲವಯಾನದಿ ವಿರಹದ ತಾಪ

ಶಂಕರಾನಂದ ಹೆಬ್ಬಾಳ ಅವರ ಕವಿತೆ-ಒಡೆದ ಹೃದಯದಲೊಂದು ಹಸಿಕನಸು Read Post »

ಕಾವ್ಯಯಾನ

ಎಸ್ಕೆ ಕೊನೆಸಾಗರ ಹುನಗುಂದ ಅವರ ‘ಐದು ಹಾಯ್ಕುಗಳು’

ಕಾವ್ಯ ಸಂಗಾತಿ

ಎಸ್ಕೆ ಕೊನೆಸಾಗರ ಹುನಗುಂದ

‘ಐದು ಹಾಯ್ಕುಗಳು’
ನಭ ಎಂಬುದು
ನೆಲದ ಮನೆಗಳ
ರಕ್ಷಾ ಚೆಪ್ಪರ

ಎಸ್ಕೆ ಕೊನೆಸಾಗರ ಹುನಗುಂದ ಅವರ ‘ಐದು ಹಾಯ್ಕುಗಳು’ Read Post »

ಕಾವ್ಯಯಾನ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಗಜಲ್
ಬೆಸೆದ ತನುವಿನಲ್ಲಿ ಸಂಶಯದ ಗಾಳಿಯು ಸುಳಿಯದಿರಲಿ
ಎರಡು ಜೀವಿಯ ಮಧ್ಯೆ ಒಲವಿನ ಭರವಸೆ ಹುಟ್ಟಬೇಕು

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಅನಸೂಯ ಜಹಗೀರದಾರ ಅವರ ಕವಿತೆ-‘ಮಾತು ಪ್ರೀತಿಯಾಗಬೇಕು’

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

‘ಮಾತು ಪ್ರೀತಿಯಾಗಬೇಕು’
ಕೆನ್ನೆ ಗದ್ದಗಳ ಹೊಲದಲಿ
ಚಿಗುರಬೇಕು ಹಸಿರು
ಮಾತಿನ ಕಾಳು ಚೆಲ್ಲಬೇಕು

ಅನಸೂಯ ಜಹಗೀರದಾರ ಅವರ ಕವಿತೆ-‘ಮಾತು ಪ್ರೀತಿಯಾಗಬೇಕು’ Read Post »

ಕಾವ್ಯಯಾನ

ಸುಧಾ ಹಡಿನಬಾಳ ಅವರ ಕವಿತೆ-‘ಸರಿದ ಮುಗಿಲು’

ಕಾವ್ಯ ಸಂಗಾತಿ

ಸುಧಾ ಹಡಿನಬಾಳ

‘ಸರಿದ ಮುಗಿಲು’
ಹೀಗೆ ಸುತ್ತೆಲ್ಲ ತಲ್ಲಣ ! ಸಿನಿಕರ
ನಡುವೆ ಅಲ್ಲಲ್ಲಿ ಆಗಾಗ ಕೋಲ್ಮಿಂಚು!

ಸುಧಾ ಹಡಿನಬಾಳ ಅವರ ಕವಿತೆ-‘ಸರಿದ ಮುಗಿಲು’ Read Post »

ಕಾವ್ಯಯಾನ

ಇಂದು ಶ್ರೀನಿವಾಸ್ ಅವರ ಹನಿಗವನಗಳು

ಕಾವ್ಯ ಸಂಗಾತಿ

ಇಂದು ಶ್ರೀನಿವಾಸ್

ಹನಿಗವನಗಳು
ಮಾತನಾಡಲು ಕಾಲಕ್ಕೂ
ಅವಕಾಶ ಕೊಡು
ಕಾರಣ ಅದು ನೊಂದವರ ಗೆಳೆಯ.!

ಇಂದು ಶ್ರೀನಿವಾಸ್ ಅವರ ಹನಿಗವನಗಳು Read Post »

ಕಾವ್ಯಯಾನ

ಹೇಮಚಂದ್ರ ದಾಳಗೌಡನಹಳ್ಳಿ ಕವಿತೆ-ತಾದಾತ್ಮ್ಯ

ಕಾವ್ಯ ಸಂಗಾತಿ

ಹೇಮಚಂದ್ರ ದಾಳಗೌಡನಹಳ್ಳಿ

ತಾದಾತ್ಮ್ಯ
ಬಿಗಿದೆದೆಯ ಮೆದುವ ಮೋಹಿಸುತ
ಮುತ್ತಿನ ಮತ್ತು ಮಣಿಗಳ ಪೋಣಿಸಿ
ನೆನೆದೆದೆಯ ಬಿಗಿದೊತ್ತಿ ಉಸಿರಿಗುಸಿರ

ಹೇಮಚಂದ್ರ ದಾಳಗೌಡನಹಳ್ಳಿ ಕವಿತೆ-ತಾದಾತ್ಮ್ಯ Read Post »

You cannot copy content of this page

Scroll to Top