ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಾಲಿನಿ ಕೆಮ್ಮಣ್ಣುಅವರ ಕವಿತೆ-ʼಹೊಸತನಕೆ ಸ್ವಾಗತʼ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ʼಹೊಸತನಕೆ ಸ್ವಾಗತʼ
ಸೃಷ್ಟಿಯ ಹೊಸತನ ಹಬ್ಬದ ವಾತಾವರಣ/
ಮಾವಿನ ಬೇವಿನ ಬಗೆ ಬಗೆ ಬಣ್ಣದ ತೋರಣ//

ಶಾಲಿನಿ ಕೆಮ್ಮಣ್ಣುಅವರ ಕವಿತೆ-ʼಹೊಸತನಕೆ ಸ್ವಾಗತʼ Read Post »

ಕಾವ್ಯಯಾನ

ಭಾರತಿ ಅಶೋಕ್ ಅವರ ಕವಿತೆ-ʼತನ್ನವರ ಕನವರಿಕೆಯಲಿʼ

ಕಾವ್ಯ ಸಂಗಾತಿ

ಭಾರತಿ ಅಶೋಕ್

ʼತನ್ನವರ ಕನವರಿಕೆಯಲಿʼ
ಅದು ತುಡಿಯುತ್ತೆ
ಸದಾ ತನ್ನೆಡೆಗಿನ  ಒಂದು ನೋಟಕ್ಕಾಗಿ, ಸ್ಪರ್ಶಕ್ಕಾಗಿ, ಮುಗುಳ್ನಗೆಗಾಗಿ

ಭಾರತಿ ಅಶೋಕ್ ಅವರ ಕವಿತೆ-ʼತನ್ನವರ ಕನವರಿಕೆಯಲಿʼ Read Post »

ಕಾವ್ಯಯಾನ

ಸುವಿಧಾ ಹಡಿನಬಾಳ ಅವರ ಕವಿತೆ-ನನ್ನ ಕವಿತೆ

ಕಾವ್ಯ ಸಂಗಾತಿ

ಸುವಿಧಾ ಹಡಿನಬಾಳ

ನನ್ನ ಕವಿತೆ
ಆನ್ಲೈನ್ ಅಪ್ಲೋಡ್, ಸುತ್ತೋಲೆ ಓದುವಲ್ಲಿ
ಕಣ್ಣು ಮಂಜಾಗುತ್ತಿದೆ ತಲೆ ಖಾಲಿಯಾಗಿದೆ

ಸುವಿಧಾ ಹಡಿನಬಾಳ ಅವರ ಕವಿತೆ-ನನ್ನ ಕವಿತೆ Read Post »

ಕಾವ್ಯಯಾನ

ಗೋವ ತೀರ್ಥಯಾತ್ರೆಯ ಹನಿಗಳು..ಕವಿತೆ ಎ.ಎನ್.ರಮೇಶ್.ಗುಬ್ಬಿ.

ಕಾವ್ಯ ಸಂಗಾತಿ

ಗೋವ ತೀರ್ಥಯಾತ್ರೆಯ ಹನಿಗಳು.

ಎ.ಎನ್.ರಮೇಶ್.ಗುಬ್ಬಿ

ಅದೇಕೋ ಯಾರೊಬ್ಬರೂ ಮಾಡುವುದಿಲ್ಲ
ಗೋವಾಗೆ ಮಾತ್ರವೆ ಪಾದಯಾತ್ರೆ.!
ಗಾಡಿಯಲ್ಲೆ ಮಾಡುವರು ಗೋವಾಕ್ಷೇತ್ರಕ್ಕೆ

ಗೋವ ತೀರ್ಥಯಾತ್ರೆಯ ಹನಿಗಳು..ಕವಿತೆ ಎ.ಎನ್.ರಮೇಶ್.ಗುಬ್ಬಿ. Read Post »

ಕಾವ್ಯಯಾನ

ಸುಧಾ ಪಾಟೀಲ ಅವರ ಕವಿತೆ-ದತ್ತಣ್ಣನ ಕಾವ್ಯ ಲಹರಿ

ಕಾವ್ಯ ಸಂಗಾತಿ

ಸುಧಾ ಪಾಟೀಲ

ದತ್ತಣ್ಣನ ಕಾವ್ಯ ಲಹರಿ
ಒಲವೇ ನಮ್ಮ ಬದುಕು ಎನ್ನುತ್ತಾ
ಮುಗಿಲ ಮಲ್ಲಿಗೆಯ ಪ್ರತಿಬಿಂಬದಲಿ
ಕಾವ್ಯವೈಖರಿಯ ಮೊಳಗಿಸುವೆ
ಮುಕ್ತಕಂಠದಿ ನಮನ ಸಲ್ಲಿಸುತ್ತಾ

ಸುಧಾ ಪಾಟೀಲ ಅವರ ಕವಿತೆ-ದತ್ತಣ್ಣನ ಕಾವ್ಯ ಲಹರಿ Read Post »

ಕಾವ್ಯಯಾನ

ಅರ್ಪಣಾ ಅವರ ಕವಿತೆ-ಮಾತಿನ ಕಸೂತಿ

ಅದೆಷ್ಟು ಜಂಭ ಹುಡುಗ ನಿನಗೆ
ನನ್ನ ಕಂಡು ಕಾಣದಂತಿರುವೇ…
ಕಾಯುವೆನು ನಾ ಶಬರಿಯಂತೆ
ನಿನ್ನ ಆ ಒಂದು ಕುಡಿನೋಟಕೆ
ಸಾಕು ಕರಗುವೆನು
ನಗಿಸು ಒಮ್ಮೆ
ಮನ ಮೌನದಲೇ ಮಾತಿನ ಕಸೂತಿ ಹೆಣೆಯುತಿದೆ
ಅರಳಿದ ಒಲವಿನ
ಹೂವೊಮ್ಮೆ ಮುಡಿಗೆ
ಮುಡಿಸು ಬಾ..

ನಿನ್ನ ಇನಿದನಿಗಾಗಿ
ಕಾದು..ಕಾದು…
ಮನವೀಗ ಜಡಗೊಂಡಿದೆ
ಕೂಗಿಬಿಡೊಮ್ಮೆ ನವಿರಾಗಿ
ನಿನ್ನೆಲ್ಲಾ ಜಂಜಡಗಳ ಬೇಲಿ ದಾಟಿ!
ನಿನ್ನ ದನಿಯಿಂದಾಗಿ
ಮುನಿಸು ತೊರೆದು
ಸುರಿಯಲಿ ಈ ಮನ
ಹರುಷದ ವರ್ಷಧಾರೆಯಾಗಿ!

ಇಂತಿ ನಿನ್ನೊಲವು.
——————-

ಅರ್ಪಣಾ

ಅರ್ಪಣಾ ಅವರ ಕವಿತೆ-ಮಾತಿನ ಕಸೂತಿ Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಬಾಳ ಮಜಲು

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಬಾಳ ಮಜಲು
ಸಮಯ ಸ್ವಲ್ಪ ಉಳಿದಿದೆ
ಮುಸ್ಸಂಜೆ ಬರುವುದಿದೆ
ಬಾಳ ಪಯಣ ಸಾಗಿದೆ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಬಾಳ ಮಜಲು Read Post »

ಕಾವ್ಯಯಾನ

ʼಶಕುಂತಲಾ ಎಫ್ ಕೋಣನವರʼ ಅವರ ಕವಿತೆ-ʼನಿಷ್ಪತ್ತಿʼ

ಕಾವ್ಯ ಸಂಗಾತಿ

ʼಶಕುಂತಲಾ ಎಫ್ ಕೋಣನವರʼ

ʼನಿಷ್ಪತ್ತಿʼ
ಹೀರಿಬಿಡು ರಸವ ಹಗುರಾಗಿ ಉದುರುವೆ.
ಮಣ್ಣು, ನೀರಿನಾಸರೆಯ ಪಡೆದು,,
ಮರುಹುಟ್ಟು ಪಡೆದು ಫಲವ ನೀಡುವೆ

ʼಶಕುಂತಲಾ ಎಫ್ ಕೋಣನವರʼ ಅವರ ಕವಿತೆ-ʼನಿಷ್ಪತ್ತಿʼ Read Post »

You cannot copy content of this page

Scroll to Top