ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ರೋಹಿಣಿ ಯಾದವಾಡ-ಗಜಲ್

ಕಾವ್ಯ ಸಂಗಾತಿ ಗಜಲ್ ರೋಹಿಣಿ ಯಾದವಾಡ. ಪ್ರೀತಿ ಎಂದಿಗೂ ನಂಜೇರದಂತೆ ಕಾಪಿಟ್ಟುಕೊಳ್ಳಬೇಕುಸ್ನೇಹದ ಒರತೆ ಸದಾ ಹರಿಯುವಂತೆ ಇರಬೇಕು ಒಲವಿನ ಪ್ರೇಮ ಹನಿಹನಿಯಾಗಿ ಜಿನಗುತ್ತಲೆ ಇರಬೇಕುನೋವಿನ ಕಣ್ಣೀರ ಇಳಿಯದಂತೆ ಒರೆಸುತ್ತಲಿರಬೇಕು ಸಜ್ಜನರ ಸಂಗದಲಿ ಕಲೆತು ಅರಿಯಬೇಕುದುರ್ಜನರ ಸಹವಾಸ ಇರದಂತೆ ತೊರೆಯಲೇಬೇಕು ನೋವನ್ನು ಮರೆಸಿ ಸದಾ ನಗುವ ಚಿಮ್ಮಬೇಕುಮನಸ್ಸಿಗಾದ ಗಾಯ ಮರೆವಂತೆ ಮಾಯಿಸಲೇಬೇಕು ಮಾಗಿದ ಕಾಯಕೆ ಹರುಷದ ಸಿಂಚನವಾಗಬೇಕುಹಳೆಯದನು ತೊರೆದು ಹೊಸದರಂತೆ ಬರಲೇಬೇಕು ಹೊಸ ವರುಷಕೆ ಹೊಸ ಚಿಗರು ಚಿಗುರಲೇಬೇಕುರೋಹಿಣಿಯ ಹೊಸತಿನ ಸಂಕಲ್ಪದಂತೆ ಈಡೇರಲೇಬೇ ————————————————

ರೋಹಿಣಿ ಯಾದವಾಡ-ಗಜಲ್ Read Post »

ಕಾವ್ಯಯಾನ, ಗಝಲ್

ಅನ್ನಪೂರ್ಣ ಸಕ್ರೋಜಿ-ಅಬಾಬಿಗಳು

ಕಾವ್ಯ ಸಂಗಾತಿ ಅಬಾಬಿಗಳು ಅನ್ನಪೂರ್ಣ ಸಕ್ರೋಜಿ ಇಹಲೋಕದ ಅನುಭವಪರಲೋಕದ ಅನುಮಾನಬಿಟ್ಟು ಬಿಡು ಅಭಿಮಾನಅನುತಾಯಿಬೇಡವೆ ನಿನಗೆಅನುಷ್ಠಾನ? ಬಿಡು ಲೌಕಿಕ ಸಂಗತಿನೋಡು ಅಲೌಕಿಕದ ಕಡೆಹಾರಾಡುವ ಮನವಅನುತಾಯಿತಡೆಹಿಡಿಯಲಾರೆಯಾ? ಚಂಚಲ ಚಿತ್ತದಲಿಚಿತ್ಸ್ವರೂಪ ಕಾಣದುಚಿದ್ಘನಾನಂದನಅನುತಾಯಿಸ್ಮರಿಸಲಾರೆಯಾ ? ನಿತ್ಯ ಸತ್ಸಂಗದಲಿಶ್ರವಣ ಮನನ ಚಿಂತನನಿರಂತರವಾಗಿರಲೆಂದುಅನುತಾಯಿಕೇಳಲಾರೆಯಾ ? ವ್ಯಾಮೋಹ ಸಿಟ್ಟು ಸೆಡವುಮಮಕಾರ ಅಹಂಕಾರನಾಶ ಮಾಡುವವೆಂದುಅನುತಾಯಿಅರಿಯಲಾರೆಯಾ? ಆಧಿ ವ್ಯಾಧಿ ಉಪಾಧಿಗೆಅಂಟಿಕೊಳ್ಳದೇಉಪಾಧಿರಹಿತನಲಿಅನುತಾಯಿನೆಲೆನಿಲ್ಲಲಾರೆಯಾ?

ಅನ್ನಪೂರ್ಣ ಸಕ್ರೋಜಿ-ಅಬಾಬಿಗಳು Read Post »

ಕಾವ್ಯಯಾನ, ಗಝಲ್

ಮಿರ್ಜಾ ಗಾಲಿಬ್ ಅವರ ೨೨೫ ನೆ ಜನ್ಮದಿನ ಪ್ರಯುಕ್ತ ಗಜಲ್

ಕಾವ್ಯ ಸಂಗಾತಿ

ಮಿರ್ಜಾ ಗಾಲಿಬ್ ಅವರ ೨೨೫ ನೆ ಜನ್ಮದಿನ

ಅರುಣಾ ನರೇಂದ್ರ

ಮಿರ್ಜಾ ಗಾಲಿಬ್ ಅವರ ೨೨೫ ನೆ ಜನ್ಮದಿನ ಪ್ರಯುಕ್ತ ಗಜಲ್ Read Post »

You cannot copy content of this page

Scroll to Top