“ಕಲ್ಯಾಣ ಕರ್ನಾಟಕದ ವಿಶಿಷ್ಟ ಲೇಖಕ ಸಿದ್ಧರಾಮ ಹೊನ್ಕಲ್”ರಾಜ್ ಬೆಳಗೆರೆ
“ಕಲ್ಯಾಣ ಕರ್ನಾಟಕದ ವಿಶಿಷ್ಟ ಲೇಖಕ ಸಿದ್ಧರಾಮ ಹೊನ್ಕಲ್”ರಾಜ್ ಬೆಳಗೆರೆ
ಸದಾ ಸಾಹಿತ್ಯವನ್ನೇ ಉಸಿರಾಗಿಸಿಕೊಂಡ ಶ್ರೀಯುತರ ಇದುವರೆಗಿನ ಒಟ್ಟು ಕೃತಿಗಳ ಸಂಖ್ಯೆ ಎಪ್ಪತ್ತರ ಗಡಿಗೆ ಹತ್ತಿರವಾಗುತ್ತಿವೆ. ಈಗ ಮೂರ್ನಾಲ್ಕು ಕೃತಿಗಳು ಅಚ್ಚಿನಲ್ಲಿವೆ. ಇನ್ನೊಂದು ದಶಕದಲ್ಲಿ ಅವರ ಕೃತಿಗಳು ನೂರಕ್ಕೆ ತಲುಪುವುದು ನಿಶ್ಚಿತ! ಆಗ ಸಾಹಿತ್ಯ ವಲಯದಲ್ಲಿ ಮತ್ತೊಂದು ದಾಖಲೆಯಾಗಿ ಉಳಿಯಲಿದೆ.
“ಕಲ್ಯಾಣ ಕರ್ನಾಟಕದ ವಿಶಿಷ್ಟ ಲೇಖಕ ಸಿದ್ಧರಾಮ ಹೊನ್ಕಲ್”ರಾಜ್ ಬೆಳಗೆರೆ Read Post »









