ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

‘ಬದುಕಿನಲಿ ಎರಡನೇ ಅವಕಾಶ…!’ಲೇಖನಕಾವ್ಯ ಸುಧೆ. ( ರೇಖಾ )

‘ಬದುಕಿನಲಿ ಎರಡನೇ ಅವಕಾಶ…!’ಲೇಖನಕಾವ್ಯ ಸುಧೆ. ( ರೇಖಾ )

ಈ ಪ್ರಪಂಚದಲ್ಲಿ ಇರೋದು ಎರಡೇ ವಿಧದ ಕಾರಣೀಭೂತಗಳು. ಒಂದೇ ನಾಣ್ಯಕೆ ಎರ್ಡ್ ಮುಖ ಇದ್ದಂಗೆ,  ನೋವು ನಲಿವು, ಕತ್ಲೆ ಬೆಳಕು, ಖಾರ ಸಿಹಿ, ಒಗರು ಕಹಿ, ನಂದು ನಿಂದು, ಮೇಲೆ ಕೆಳಗೆ, ಹೀಗೆ ತುಂಬಾ..
ಹಾಗಿರೋವಾಗ ನಾವ್ ಹುಟ್ಟಿ ಭೂಮಿಗ್ ಬರೋದೆ ಒಂದ್ ಅವಕಾಶ.

‘ಬದುಕಿನಲಿ ಎರಡನೇ ಅವಕಾಶ…!’ಲೇಖನಕಾವ್ಯ ಸುಧೆ. ( ರೇಖಾ ) Read Post »

ಇತರೆ, ವ್ಯಕ್ತಿ ಪರಿಚಯ

ಜನಪದ ಸಾಹಿತ್ಯ ಸಂಗ್ರಹಕಾರರು ಮತಿಘಟ್ಟ ಕೃಷ್ಣಮೂರ್ತಿಯವರ ಬಗ್ಗೆ ಲೇಖನ-ಗೊರೂರು ಅನಂತರಾಜು, ಹಾಸನ.

ಜನಪದ ಸಾಹಿತ್ಯ ಸಂಗ್ರಹಕಾರರು ಮತಿಘಟ್ಟ ಕೃಷ್ಣಮೂರ್ತಿಯವರ ಬಗ್ಗೆ ಲೇಖನ-ಗೊರೂರು ಅನಂತರಾಜು, ಹಾಸನ.

ಜನಪದ ಸಾಹಿತ್ಯ ಸಂಗ್ರಹಕಾರರು ಮತಿಘಟ್ಟ ಕೃಷ್ಣಮೂರ್ತಿಯವರ ಬಗ್ಗೆ ಲೇಖನ-ಗೊರೂರು ಅನಂತರಾಜು, ಹಾಸನ. Read Post »

ಇತರೆ

‘ಓ ವಿಧಿಯೇ….., ಈಗ ಭಗವಂತನಿಗೂ ಕರುಣೆ ಇಲ್ಲ..!’.ಐಗೂರು ಮೋಹನ್ ದಾಸ್ ಜಿ.

‘ಓ ವಿಧಿಯೇ….., ಈಗ ಭಗವಂತನಿಗೂ ಕರುಣೆ ಇಲ್ಲ..!’.ಐಗೂರು ಮೋಹನ್ ದಾಸ್ ಜಿ.
ಇದೊಂದು ಪ್ರಣಯ ಜೋಡಿಗಳ ಕಥೆ…! ದುರಂತ ಕಥೆ…!ಇದು ಕೇವಲ ‘ಫೇಸ್ ಬುಕ್’ ಲವ್ ಆಗಿರುವುದಿಲ್ಲ…! ಅವರು ಬಾಲ್ಯದ ಮಿತ್ರರು… ನಂತರ ಪ್ರೇಮ ಜೋಡಿಗಳು..

‘ಓ ವಿಧಿಯೇ….., ಈಗ ಭಗವಂತನಿಗೂ ಕರುಣೆ ಇಲ್ಲ..!’.ಐಗೂರು ಮೋಹನ್ ದಾಸ್ ಜಿ. Read Post »

ಇತರೆ

‘ದಂತ ಕಥೆ’ ಹಾಸ್ಯ ಲೇಖನ- ಗೀತಾ ಅಂಚಿ

‘ದಂತ ಕಥೆ’ ಹಾಸ್ಯ ಲೇಖನ- ಗೀತಾ ಅಂಚಿ
ವಿಚಿತ್ರ ಅನ್ಸಕತ್ತಿತ್ತು.ತನ್ನ ಕರವಸ್ತ್ರ ತಗೊಂಡ್ ಬಾಯ್ ಮುಚ್ಕೊಂಡು ನಗ್ತಾ ಇದ್ದ. ನಾನು ಅದನ್ನ ಅವಸರ ಮಾಡಿ
ಕಸಿದು ಇಟ್ಕೊಂಡೆ. ಯಾಕ ಸೂರೀ ಬಾಯೀ ಮುಚ್ಕೊಂಡು ನಗಾಕತ್ತೀ? ಅಂದೆ.
ಏನ್ ಅಂತ ಹೇಳ್ಳೀ ನಿಂಗ… ಅದೊಂದು ದಂತ ಕಥೆನಾ ಆಗೇತಿ ಬಿಡು ಅಂದ.

‘ದಂತ ಕಥೆ’ ಹಾಸ್ಯ ಲೇಖನ- ಗೀತಾ ಅಂಚಿ Read Post »

ಇತರೆ, ಶಿಕ್ಷಣ

ಸಮಾಜಸೇವಕರಾದ ಬಿ.ಚಂದ್ರಶೇಖರ ಬಲ್ಲಟಗಿ ಅವರ ಯಶೋಗಾಥೆ-ಕವಿತಾ ಹಿರೇಮಠ

ಸಮಾಜಸೇವಕರಾದ ಬಿ.ಚಂದ್ರಶೇಖರ ಬಲ್ಲಟಗಿ ಅವರ ಯಶೋಗಾಥೆ-ಕವಿತಾ ಹಿರೇಮಠ
ಸಂಸ್ಥೆ ಶುರುವಾಗಿ 25 ವರ್ಷ ಆಯಿತು ಇವರ ಮತ್ತು ಶಿಕ್ಷಕರ ಶ್ರಮದಿಂದ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಎನ್ನುವ ಈ ಸಂಸ್ಥೆ ಗರಿಗೆದರಿ ಬೆಳೆಯತೊಡಗಿದೆ. ಸುವ್ಯವಸ್ಥಿತವಾದ ಆಧುನಿಕ, ತಾಂತ್ರಿಕ ವಸ್ತುಗಳಿಂದ ಕೂಡಿದ್ದು ಶಾಲೆಯು ಭವ್ಯ ಕಟ್ಟಡ ಹೊಂದಿದೆ. ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ.

ಸಮಾಜಸೇವಕರಾದ ಬಿ.ಚಂದ್ರಶೇಖರ ಬಲ್ಲಟಗಿ ಅವರ ಯಶೋಗಾಥೆ-ಕವಿತಾ ಹಿರೇಮಠ Read Post »

ಇತರೆ

ಕಾರಿನೊಳಿಗಿನ ಪಯಣವೂ ; ಕಾಲಿನ ಪಯಣದೊಳಗಿನ ತಲ್ಲಣಗಳು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಕಾರಿನೊಳಿಗಿನ ಪಯಣವೂ ; ಕಾಲಿನ ಪಯಣದೊಳಗಿನ ತಲ್ಲಣಗಳು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಕಾರಿನೊಳಿಗಿನ ಪಯಣವೂ ; ಕಾಲಿನ ಪಯಣದೊಳಗಿನ ತಲ್ಲಣಗಳು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ Read Post »

ಇತರೆ

ಹೆಣ್ಣನ್ನು ಹೊನ್ನು ಮಣ್ಣಿನಂತೆ ಸ್ವತ್ತೆಂದು ಪರಿಭಾವಿಸಲಾದೀತೆ..? ಡಾ.ಯಲ್ಲಮ್ಮ ಕೆ

ಹೆಣ್ಣನ್ನು ಹೊನ್ನು ಮಣ್ಣಿನಂತೆ ಸ್ವತ್ತೆಂದು ಪರಿಭಾವಿಸಲಾದೀತೆ..? ಡಾ.ಯಲ್ಲಮ್ಮ ಕೆ
ಹೆಣ್ಣನ್ನು ಹೊನ್ನು ಮಣ್ಣಿನಂತೆ ಸ್ವತ್ತೆಂದು ಪರಿಭಾವಿಸಲಾದೀತೆ..? ಡಾ.ಯಲ್ಲಮ್ಮ ಕೆ

ಹೆಣ್ಣನ್ನು ಹೊನ್ನು ಮಣ್ಣಿನಂತೆ ಸ್ವತ್ತೆಂದು ಪರಿಭಾವಿಸಲಾದೀತೆ..? ಡಾ.ಯಲ್ಲಮ್ಮ ಕೆ Read Post »

ಇತರೆ

ಅಂಬೇಡ್ಕರ್ ಕನಸಿನ ಜನಪ್ರಭುತ್ವ ಸ್ಥಾಪಿತವಾಗಲಿ(ಸ್ವತಂತ್ರ, ಸಮಾನತೆ, ಬಂಧುತ್ವವೆಂಬುದು ಸರ್ವಜನರ ಮೌಲ್ಯ ನೆನಪಿರಲಿ)-ಮೇಘ ರಾಮದಾಸ್ ಜಿ

ಅಂಬೇಡ್ಕರ್ ಕನಸಿನ ಜನಪ್ರಭುತ್ವ ಸ್ಥಾಪಿತವಾಗಲಿ(ಸ್ವತಂತ್ರ, ಸಮಾನತೆ, ಬಂಧುತ್ವವೆಂಬುದು ಸರ್ವಜನರ ಮೌಲ್ಯ ನೆನಪಿರಲಿ)-ಮೇಘ ರಾಮದಾಸ್ ಜಿ

ಅಂಬೇಡ್ಕರ್ ಕನಸಿನ ಜನಪ್ರಭುತ್ವ ಸ್ಥಾಪಿತವಾಗಲಿ(ಸ್ವತಂತ್ರ, ಸಮಾನತೆ, ಬಂಧುತ್ವವೆಂಬುದು ಸರ್ವಜನರ ಮೌಲ್ಯ ನೆನಪಿರಲಿ)-ಮೇಘ ರಾಮದಾಸ್ ಜಿ Read Post »

ಇತರೆ, ಒಲವ ಧಾರೆ

‘ಹೆಣ್ಣೆಂದೂ ಅಬಲೆಯಲ್ಲ….ಸಣ್ಣಕಥೆ-ಲೋಹಿತೇಶ್ವರಿ ಎಸ್ ಪಿ

‘ಹೆಣ್ಣೆಂದೂ ಅಬಲೆಯಲ್ಲ….ಸಣ್ಣಕಥೆ-ಲೋಹಿತೇಶ್ವರಿ ಎಸ್ ಪಿ
ಇವನಿಗೆ ಆ ಮಹಿಳೆಯ ಮೇಲೆ ಕಣ್ಣು. ದಿನನಿತ್ಯ ಅವಳ ಚಲನವಲನಗಳನ್ನ ಬಕಪಕ್ಷಿಯಂತೆ ಕಾಯುತ್ತಾ ವಿಕ್ಷಿಸುತ್ತಿರುತ್ತಾನೆ. ಅದರೊಂದಿಗೆ ಅವಳ ಕಿರಿಯ ಮಗಳಾದ ಸಾಗರಿಯ ಮೇಲೂ……
ದವಿ ಪಡೆದಿದ್ದರೂ. ತಂದೆಯ ಗುರುತಾದ. ತಾಯಿ ಆರಂಭಿಸಿದ, ಬದುಕಿಗೆ ನೆರವಾದ ಹೋಟೆಲನ್ನು ನಡೆಸಿಕೊಂಡು ಅಭಿವೃದ್ಧಿಪಡಿಸಿದಳು. ತಂದೆಯ ಆಲೋಚನೆಯ ಪ್ರತಿಬಿಂಬದಂತೆ ಹೋಟೆಲ್ ಅನ್ನು ರೂಪಿಸಿದಳು.

‘ಹೆಣ್ಣೆಂದೂ ಅಬಲೆಯಲ್ಲ….ಸಣ್ಣಕಥೆ-ಲೋಹಿತೇಶ್ವರಿ ಎಸ್ ಪಿ Read Post »

You cannot copy content of this page

Scroll to Top