‘ಭಕ್ತಾದಿಗಳೇ, ನೀವೆಲ್ಲರೂ ಭಯಭಕ್ತಿಯಿಂದ ಹಮ್ಮಿಕೊಂಡಂಥ ಈ ವಿಶೇಷ ಪೂಜೆಯು ಸಂಪನ್ನವಾಗಿರುವುದನ್ನು ನೋಡಿದಿರಿ. ಹಾಗಾಗಿ ಈ ಮಹಾ ಧಾರ್ಮಿಕವಿಧಿಯನ್ನು ನೀವೆಲ್ಲ ಯಾಕೆ ಆಚರಿಸಬೇಕು? ಇದನ್ನು ನಡೆಸುವುದರಿಂದ ನಿಮ್ಮೆಲ್ಲರ ಯಾವ ಯಾವ ರೂಪದ ಮನೋಭೀಷ್ಟಗಳು ನೆರವೇರುತ್ತವೆ ಎಂಬುದನ್ನು ನಿಮಗೆಲ್ಲ ಅರ್ಥವಾಗುವಂತೆ ವಿವರಿಸುವುದು ನಮ್ಮ ಕರ್ತವ್ಯ!’ ಎಂದ ಗುರೂಜಿಯವರು ಒಮ್ಮೆ ನೆಟ್ಟಗೆ ದೃಢವಾಗಿ ಕುಳಿತು ತಮ್ಮ ಮಾತನ್ನು ಮುಂದುವರೆಸಿದರು.
ನನ್ನ ಅಪ್ಪ …ಒಂದು ನೆನಪು
37 ವರ್ಷಗಳಾದರೂ ಪ್ರತಿದಿನ ಕನಸಿನಲ್ಲಿ ಬರುವ ಅಪ್ಪ ಇಂದಿಗೂ ನನ್ನೊಳಗೆ ಜೀವಂತ. 37 ವರ್ಷಗಳಾದರೂ ಇಂದಿಗೂ ಕಾಡುವ ಪಾಪಪ್ರಜ್ಞೆ.. ಆ ದಿನ ನೆರೆಯವರ ಬೇಜವಾಬ್ದಾರಿ ಸಲಹೆ ಕೇಳದೆ ಕಷ್ಟ ಪಟ್ಟಾದರೂ ಸರಿ 2 ಘಂಟೆ ಮುಂಚೆ ಅಪ್ಪನನ್ನು ಆಸ್ಪತ್ರೆ ಸೇರಿಸಿದ್ದಿದ್ದರೆ…ಅಣ್ಣನಿಗಾಗಿ ಕಾಯದೆ ಅಮ್ಮ ಸ್ವಲ್ಪ ಧೈರ್ಯ ಮಾಡಿ ನನ್ನನ್ನು ಕಳಿಸಿದ್ದರೆ
ನನ್ನ ಅಪ್ಪ …ಒಂದು ನೆನಪು Read Post »
ಚಿರತೆ ಮತ್ತು ಸ್ನಾಕ್ಸ್
ಹೌದು ನಾಳೆ ಹೋಗೊದು ಫಿಕ್ಸ್..ಮನೆಯಲ್ಲಿ ಬೇಡ ಅಂದಿದ್ದಾರೆ…ಬುತ್ತಿ ಸಿಗೊಲ್ಲ…ಎಲ್ಲಾರೂ ದುಡ್ಡಿದ್ದಷ್ಟು ಸ್ನಾö್ಯಕ್ಸು ತೊಗೊಂಡುಬಿಡಿ..ಆದರೆ ಅಲ್ಲಿ ಎಲ್ಲಿಯೂ ಒಗೆಯೊ ಹಾಗಿಲ್ಲ. ತಿಂದಿದ್ದು ನಿಮ್ಮ ನಿಮ್ಮಲ್ಲೆ ಇಟ್ಟುಕೊಬೇಕು” ಎಂದ ರಾಜು
ಚಿರತೆ ಮತ್ತು ಸ್ನಾಕ್ಸ್ Read Post »
ನೋವುಂಡು ನಗುತ್ತ ಬದುಕಿದ ಡಾ. ಗಿರಿಜಮ್ಮ ನೆನಪು
ನೋವುಂಡು ನಗುತ್ತ ಬದುಕಿದ ಡಾ. ಗಿರಿಜಮ್ಮ ನೆನಪು
ನೋವುಂಡು ನಗುತ್ತ ಬದುಕಿದ ಡಾ. ಗಿರಿಜಮ್ಮ ನೆನಪು Read Post »
ನನ್ನ ಅಪ್ಪ …ಒಂದು ನೆನಪು
ನನ್ನ ಅಪ್ಪ ಪೋಲೀಸಾಗಿದ್ದ ಒಂದು ನೆನಪು…
ನಾಗರತ್ನ ಎಂ.ಜಿ.ಅವರ ಬರಹ
ನನ್ನ ಅಪ್ಪ …ಒಂದು ನೆನಪು Read Post »
ಸ್ವಾತಂತ್ರ ಮತ್ತು ಸಮಾನತೆಯ ಗಾಂಧೀಜಿಯ ದೃಷ್ಟಿಕೋನ
ಗಾಂಧೀಜಿ ಮಾನವವತಾವಾದಿಗಳು ಎಲ್ಲ ಜೀವಿಗಳ ಬಗ್ಗೆ ಕಾಳಜಿಯನ್ನೂ ಹೊಂದಿದ್ದರು. ವೈರಿಯನ್ನು ಪ್ರೀತಿಸುವುದು ಎಂಬ ಗುಜರಾತಿ ಗಾದೆಮಾತಿನ ಪ್ರಭಾವ ಅವರ ಮೇಲೆ ಇತ್ತು. ವಿಶ್ವ ಮಾನವರೆಲ್ಲ ಒಂದು. ವಿಶ್ವವೆಲ್ಲ ಒಂದು ಎಂಬ ಅವರ ವೈಚಾರಿಕತೆ ಗ್ರೀನ್ ಮತ್ತು ಬೊಸಂಕ್ಯೂಟ್ (ಃosಚಿಟಿqueಣ) ಅವರನ್ನು ಹೋಲುತ್ತದೆ ಎಂದು ಹೇಳುವರು.
ಸ್ವಾತಂತ್ರ ಮತ್ತು ಸಮಾನತೆಯ ಗಾಂಧೀಜಿಯ ದೃಷ್ಟಿಕೋನ Read Post »
ತಲಿಮೇಟು ಆಲಿಯಾಸ್ ಹೆಲ್ಮೇಟು
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಸಂಬಂಧಿತ ಅಪಘಾತದಿಂದ ಪ್ರತಿನಿತ್ಯ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಿದ್ದಾನೆ. ದ್ವಿಚಕ್ರ ವಾಹನದ ಅಪಘಾತದಿಂದ ಮರಣಿಸುವ ನಾಲ್ವರಲ್ಲಿ ಒಬ್ಬರು ಹಿಂಬದಿ ಸವಾರರಾಗಿರುತ್ತಾರೆ. ಪ್ರತಿವರ್ಷ 1.2 ಮಿಲಿಯನ್ ಜನರು ರಸ್ತೆ ಅಪಘಾತಗಳಲ್ಲಿ ಮರಣಿಸುತ್ತಾರೆ ಮತ್ತು ಲಕ್ಷಾಂತರ ಮಂದಿ ಗಾಯಗೊಳ್ಳುತ್ತಾರೆ ಮತ್ತು ವಿಕಲತೆ ಹೊಂದುತ್ತಿದ್ದಾರೆ.
ತಲಿಮೇಟು ಆಲಿಯಾಸ್ ಹೆಲ್ಮೇಟು Read Post »





