ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ತನ್ನ ಭವಿಷ್ಯವ
ತಾನೇ ಬರೆದ
ಶೀತಲ್ ದೇವಿ
ಇದುವರೆಗೂ ಕೈಗಳಿಲ್ಲದ ವ್ಯಕ್ತಿಗೆ ಬಿಲ್ಗಾರಿಕೆಯನ್ನು ಹೇಳಿಕೊಟ್ಟಿರದ ಆಕೆಯ ತರಬೇತುದಾರರು ಮ್ಯಾಟ್ ಸ್ಟಡ್ಜ್ ಮ್ಯಾನ್ ಎಂಬ ವ್ಯಕ್ತಿ ಕಾಲುಗಳಿಂದಲೇ ಬಿಲ್ಗಾರಿಕೆಯನ್ನು ಮಾಡುತ್ತಿರುವುದನ್ನು ಅರಿತು ಅಂತೆಯೇ ಆಕೆಯ ತರಬೇತಿಯನ್ನು ಪ್ರಾರಂಭಿಸಿದರು.

