ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಮನಸಾರೆ ಕರೆದರೆ ಬರಬೇಕು ಪ್ರೀತಿ
ರೀತಿಗಳ ಮರೆತರೆ ಅಂಜದಿರ ಬೇಕು

ನೀನು ನಾನೇ ಆಗಿ
ಮನಸು ನಿನ್ನದಾಗಿ ಒಲವು
ನಗುವ ಹೂ ಗುಚ್ಛವಾಗ ಬೇಕು

ಬೆಳಗಿನ ರವಿಯಾಗ ಬೇಕು
ರಾತ್ರಿಯ ಹುಣ್ಣಿಮೆಯ
ಬೆಳಕಾಗ ಬೇಕು
ಏ ಜೀವ, ನೀನಿರ ಬೇಕು.  

ತುಡಿತವಾಗಿ ಮಿಡಿಯ ಬೇಕು
ಹೃದಯದ ಧಾರೆಯಾಗ ಬೇಕು    
ಚೆಂದವಾಗಿ ಧುಮ್ಮಿಕ್ಕ ಬೇಕು
ಅನಂತ ಉಸಿರಾಗಿರ ಬೇಕು
 ಪ್ರೀತಿ  ನಲಿಯುತ್ತಿರ ಬೇಕು!


About The Author

Leave a Reply

You cannot copy content of this page

Scroll to Top