ಕಾವ್ಯ ಸಂಗಾತಿ
ಡಾ.ಕಸ್ತೂರಿ ದಳವಾಯಿ
ಯಾರನ್ನು ಬಿಡಲಿಲ್ಲಾ ನಾವು
ಪೃಥ್ವಿ ದುಂಡಗಿದೆಯಂದ
ಗೆಲಿಲಿಯೋ
ನಾವು ಕೊಟ್ಟ
ಉಡುಗೊರೆ
ನಮಗೆ ಗೊತ್ತು
ಅವಗೋತ್ತು
ಅನಿಲನಿಂದ
ಬೂದಿಮಾಡಿ
ರಾಡಿಯಾಟವಾಡಿ
ನಾವು ಬುದ್ದಿವಂತರೆಂದಾಡುವೆವು
ಜೀಸಸ್‌ನಯೆಲ್ಲಾ
ಮಾಲ್ಯಗಳನ್ನು ಇಂದಿಂಮಗೆ
ವಿಶ್ವಮಾಲ್ಯಗಳಾಗಿಸಲು
ಖುಷಿಪಟ್ಟಕಾರಣ
ಅಂದವಗೆ ನಾವುಮುಳ್ಳಿನಕೀರಿಟ
ತೋಡಸಿದೆವು.ನಾವು ಯರಾನ್ನು ಬಿಡಲಿಲ್ಲಾ
ಬುದ್ದನೆಲ್ಲಾ ಮಾನವೀತೆಯ
ಅಣಿ ಮತ್ತು ಗಳನು
ಆರಸಿಯಂದು
ಮಾಲೆಮಾಡಿ ಬದಕ
ಕಟ್ಟಿಕೊಂಡು ಕಮ್ಮನೆ
ಸುಖಸಿವುದರಜೋತೆ
ನಲಂದಸುಟ್ಟ ಕೆಂಡದಲಿ
ಸರಸೋತಿಯ ನೋಡಿ
ನೋಡಿ ನಕ್ಕವರು
ನಾವು ಯಾರನ್ನು
ಬಿಡಲಿಲ್ಲಲ್ಲಾ
ಅವರ ನಿರ್ಣವಾಣ.ಸಲ್ಲೇಖನ
ನಮಗೆ ಸಲ್ಲಿಲ್ಲಾ
ಬಸವನ ನುಡಿಮತ್ತು
ಇಂದು ಒತ್ತ.ಒತ್ತಿ
ಹೇಳುವಾಗಾವತ್ತೆ
ಅತ್ತಾತ್ ಉಳಿಸಲಿಲ್ಲಾ
ಗಾಂಧಿತಾತನ
ಹಿಂಸೆ ಬೇಡವೆಂದೆನೆ
ಹಿಂಸೆಯಿಂದ
ಅವರನುಗುಂಡನಲಿ
ಕೊನೆ ಮಾಡಿದವರು
ನಾವು ಯಾರನ್ನು ಬಿಡಲಿ್ಲಿಲ್ಲಾ
ಹೀಗೆಯೆ ನಾವು
ಯಾರನ್ನು ಬಿಡುವುದಿಲ್ಲ
ನಮ್ಮನು ನಾವು
ಇಲ್ಲವಾಗಸಿವದರೂಂದಿಗೆ
—————-
ಡಾ.ಕಸ್ತೂರಿ ದಳವಾಯಿ