ಗೊರೂರು ಅನಂತರಾಜುರವರ-ಹನಿಗವನಗಳು

ಕಾವ್ಯ ಸಂಗಾತಿ

ಗೊರೂರು ಅನಂತರಾಜು

ಹನಿಗವನಗಳು

ಸೋಪಿನ ಹನಿಗಳು

ಸಿನಿಮಾ ತಾರೆಯರ
ಸೌಂದರ್ಯ ಸಾಬೂನು ಲಕ್ಸ್
ಸಿನಿಮಾ ನೋಡಿ
ತಲೆ ನೋವು ವಿಕ್ಸ್

ಬಟ್ಟೆಗೆ ಹಚ್ಚಿರಿ ಓ.ಕೆ.
ಮೈಗೆ ಹಚ್ಚಿರಿ ಜೋಕೆ..!

ನನ್ನಾಕೆ ಉಜಾಲಕ್ಕೆ
ಮೊರೆ ಹೋದಳು
ನಾನು ಅವಳ ಜಾಲಕ್ಕೆ
ಮೊರೆ ಹೋದೆ

ಲೈಫ್ ಬಾಯ್ ಎಲ್ಲಿದೆಯೋ
ಅಲ್ಲಿದೆ ಆರೋಗ್ಯ
ವೈಫ್ ಬಾಯಿ ನೈಫ್ ಆಗಿದೆಯೋ
ಕಾಯ್ದಿದೆ ದೌಭಾ೯ಗ್ಯ..!

ವಾಶಿಂಗ್ ಪೌಡರ್ ನಿಮಾ೯
ಹೆಂಡತಿ ದಿನಾ ಒಗೆಯುತ್ತಾಳೆ
ಮತ್ತು ಬೊಗಳುತ್ತಾಳೆ ನನ್ನ ಕಮಾ೯..!

ಬಟ್ಟೆ ಒಗೆಯುವುದಕ್ಕೆ ವ್ಹೀಲ್
ನಾನೀಗ ಸುಳ್ಳು ಹೇಳುತ್ತಿರುವುದಕ್ಕೆ ರೀಲ್
————————————

ಗೊರೂರು ಅನಂತರಾಜು

Leave a Reply

Back To Top