ಕಾವ್ಯ ಸಂಗಾತಿ
ಜಯದೇವಿ ಯಾದಲಾಪೂರೆ
ಸಾಧನ


ಸಂಸಾರ
ಸಾಗರದಲ್ಲಿ
ನೋವು ನಲಿವುಗಳ
ಆಗರ
ಅಪ್ಪಳಿಸುವ
ರುದ್ರ ತೆರೆಯ
ಅಲೆಗಳ ನರ್ತನ
ಸುಖ ಬಂದಾಗ
ಹಿಗ್ಗದೆ.
ದುಃಖ ಬಂದಾಗ
ಕುಗ್ಗದೆ.
ಕೆಸರಲ್ಲಿ ಕಮಲ
ಅರಳಿದಂತೆ.
ಜೀವನ ಸಾಗಿಸುವುದೆ ಸಾಧನ
ಜಯದೇವಿ ಯಾದಲಾಪೂರೆ

ಕಾವ್ಯ ಸಂಗಾತಿ
ಜಯದೇವಿ ಯಾದಲಾಪೂರೆ
ಸಾಧನ


ಸಂಸಾರ
ಸಾಗರದಲ್ಲಿ
ನೋವು ನಲಿವುಗಳ
ಆಗರ
ಅಪ್ಪಳಿಸುವ
ರುದ್ರ ತೆರೆಯ
ಅಲೆಗಳ ನರ್ತನ
ಸುಖ ಬಂದಾಗ
ಹಿಗ್ಗದೆ.
ದುಃಖ ಬಂದಾಗ
ಕುಗ್ಗದೆ.
ಕೆಸರಲ್ಲಿ ಕಮಲ
ಅರಳಿದಂತೆ.
ಜೀವನ ಸಾಗಿಸುವುದೆ ಸಾಧನ
ಜಯದೇವಿ ಯಾದಲಾಪೂರೆ

You cannot copy content of this page
Beautiful poem