ಮಕ್ಕಳ ಕವಿತೆ
ನಾಗರತ್ನ ಗಂಗಾವತಿ
ಹೂವೇ!~


ಹಳದಿ ಬಣ್ಣದ
ಸುಂದರ ಹೂವೆ.
ನಿನ್ನಯ ಚಲವು
ಸೂರ್ಯನ ಹೊಳಪು.
ರೇಷ್ಮೆ ಜರಿಯು
ನಿನ್ನಯ ದಳವು.
ನನ್ನ ಕೈ ಸೇರಲು
ನೀನು ಆಗುವೆ.
ಚೆನ್ನ ಬಸವ ತಾತನ
ಪಾದದ ಪೂಜೆಗೆ.
ಮೆರುಗೂ ನೀನು
ಪ್ರೀತಿಯ ಜೇನು.
ಹಳದಿ ಬಣ್ಣದ
ಸುಂದರ ಹೂವೆ.
ಮಕ್ಕಳ ಕವಿತೆ
ನಾಗರತ್ನ ಗಂಗಾವತಿ
ಹೂವೇ!~


ಹಳದಿ ಬಣ್ಣದ
ಸುಂದರ ಹೂವೆ.
ನಿನ್ನಯ ಚಲವು
ಸೂರ್ಯನ ಹೊಳಪು.
ರೇಷ್ಮೆ ಜರಿಯು
ನಿನ್ನಯ ದಳವು.
ನನ್ನ ಕೈ ಸೇರಲು
ನೀನು ಆಗುವೆ.
ಚೆನ್ನ ಬಸವ ತಾತನ
ಪಾದದ ಪೂಜೆಗೆ.
ಮೆರುಗೂ ನೀನು
ಪ್ರೀತಿಯ ಜೇನು.
ಹಳದಿ ಬಣ್ಣದ
ಸುಂದರ ಹೂವೆ.
You cannot copy content of this page