ಅಕ್ಕಮಹಾದೇವಿಯ ವಚನ ತಮಿಳಿಗೆ- ಶಶಿಕಲಾ ಪಿ

ಅನುವಾದಸಂಗಾತಿ

ಅಕ್ಕಮಹಾದೇವಿಯ ವಚನ

ತಮಿಳಿಗೆ- ಶಶಿಕಲಾ ಪಿ

ಅಕ್ಕ ಕೇಳವ್ವ ನಾನೊಂದು ಕನಸು ಕಂಡೆ
ಅಕ್ಕಿ ಅಡಕೆ ಓಲೆ ತೆಂಗಿನಕಾಯಿ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಗೊರವನು
ಭಿಕ್ಷಕ್ಕೆ ಮನೆಗೆ ಬಂದದ ಕಂಡೆನವ್ವ
 ಮಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆನು.

அக்கா கேளை நான் ஒரு கனவை கண்டேன்
அரிசி பாக்கு மோதிரம் தேங்காய் கண்டேன்
சின்ன சின்ன பின்னல்களோட சுருள் முடி குறவன்
பிச்சைக்காக வீட்டுக்கு வந்தது கண்டேன்
மேலும் அதிகமாக போப்பவனை பின்பற்றி கை பிடித்தேன்
சன்னமல்லிகார்ஜனனை கண்டு கண் திறந்தேன்.

ಅಕ್ಕ ಕೇಳ್ ನಾನ್ ಒರು ಕನವೈ ಕಂಡೇನ್
ಅರಿಸಿ ಪಾಕ್ಕು ಮೋದಿರಂ ತೇಂಗಾಯ್ ಕಂಡೇನ್
ಚಿನ್ನ ಚಿನ್ನ ಪಿನ್ನಲ್ಗಳೋಡ ಸುರುಳ್ ಮುಡಿ ಗೊರವನ್
ಪಿಚ್ಚೈಕ್ಕಾಗ ವೀಟ್ಟುಕ್ಕು ವಂದದ ಕಂಡೇನ್
ಮೇಲುಮ್ ಅದಿಗಮಾಗ ಪೋಪ್ಪವನೈ ಪಿನ್ಪಟ್ರು ಕೈ ಪಿಡಿತ್ತೆನ್ 
ಚೆನ್ನಮಲ್ಲಿಕಾರ್ಜುನನೈ  ಕಂಡು ಕಣ್ ತಿರಂದೆನ್.


One thought on “ಅಕ್ಕಮಹಾದೇವಿಯ ವಚನ ತಮಿಳಿಗೆ- ಶಶಿಕಲಾ ಪಿ

Leave a Reply

Back To Top