ಕಾವ್ಯ ಸಂಗಾತಿ
ಎ.ಎಸ್. ಮಕಾನದಾರ
ಭಾವನೆ

ಕತ್ತರಿಸಿ ಜೋಡಿಸಿದ
ಅಂಗಿ ಯೆಂತಾಗಿದೆ
ನನ್ನ ಭಾವನೆ
ಸೆಗಣಿ ಮೆತ್ತಿದ ಗೋಡೆಗೆ
ನೀರು ಹೊಯ್ದಂತಾಗಿದೆ
ನನ್ನ ಭಾವನೆ
ಪಾದ ಕೆಳಗಿನ ಮರಳಿನಲಿ
ಜಾರುವ ಹೆಜ್ಜೆಗಳಂತಾಗಿದೆ
ನನ್ನ ಭಾವನೆ
ದಡತಲುಪಲು ಹವಣಿಸುವ
ದೋಣಿಯಲಿ ರಂಧ್ರ ಬಿದ್ದಂತಾಗಿದೆ ನನ್ನ ಭಾವನೆ
ಕಾವ್ಯ ಸಂಗಾತಿ
ಎ.ಎಸ್. ಮಕಾನದಾರ
ಭಾವನೆ

ಕತ್ತರಿಸಿ ಜೋಡಿಸಿದ
ಅಂಗಿ ಯೆಂತಾಗಿದೆ
ನನ್ನ ಭಾವನೆ
ಸೆಗಣಿ ಮೆತ್ತಿದ ಗೋಡೆಗೆ
ನೀರು ಹೊಯ್ದಂತಾಗಿದೆ
ನನ್ನ ಭಾವನೆ
ಪಾದ ಕೆಳಗಿನ ಮರಳಿನಲಿ
ಜಾರುವ ಹೆಜ್ಜೆಗಳಂತಾಗಿದೆ
ನನ್ನ ಭಾವನೆ
ದಡತಲುಪಲು ಹವಣಿಸುವ
ದೋಣಿಯಲಿ ರಂಧ್ರ ಬಿದ್ದಂತಾಗಿದೆ ನನ್ನ ಭಾವನೆ
You cannot copy content of this page
ಭಾವನೆಗಳೇ ಹಾಗೆ ಸರ್
ಚಂದ ಕವಿತೆ..
ಅದ್ಬುತ ಕವನ ಸರ್..ಮನಸು ನಡುಗಿತು