ಕಾವ್ಯ ಸಂಗಾತಿ
ನಾಗರತ್ನ ಎಚ್ ಗಂಗಾವತಿ
ಚೆಲುವು.
ಅಮ್ಮ ನಿನ್ನ ನೆನದು ನನ್ನ ಮನವು
ಕುಣಿದು ಕುಣಿದು ಹಾಡಿದೆ.
ಕತ್ತಲಲ್ಲಿ ಚಂದಮಾಮ
ತೋರಿಸಲು ನೀ ನನಗೆ ಸಂಭ್ರಮ.
ಬಾನಂಗಳದ ಪಕ್ಷಿಗಳು
ನೋಡುತ ನಾ ಕೂರಲು.
ಹಕ್ಕಿಯಂತೆ ಹಾರುವೆ
ಮೀನಿನಂತೆ ಈಜುವೆ.
ಮಿಂಚು ಹುಳವು ಕಂಡಿತು
ದೀಪದಂತೆ ಬೆಳಗಿತು.
ಅಮ್ಮ ನಿನ್ನ ಮೊಗದಿ
ನಗುವ ನಾ ಕಾಣಲು.
ನನ್ನ ಕೈಯೊಳು
ಸಿಹಿಯ ಹಂಚುವೆ.
ಅಣ್ಣ ತಂಗಿ ಅಕ್ಕ ತಮ್ಮ ಗೆಳೆಯರೊಟ್ಟಿಗೆ ಆಡುವೆ.
Fine madam, superb
heartly true lines
ಧನ್ಯವಾದಗಳು
Tq mdm
Super
ತಾಯಿ ಮಗುವಿನ ಅವಿಭಾವ ಸಂಬಂಧದ ಸವಿಯಾದ ಕ್ಷಣ
ಧನ್ಯವಾದಗಳು