ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಒಲವು

ತಾಳಲಾಗಿದೆ
ವಿರಹವೇದನೆ ತೀವ್ರವಾಗಿದೆ

ಮೈ- ಮನವಿಂದು
ಅಗ್ನಿಕುಂಡವಾಗಿದೆ

ಎದೆ ನೆಲವೆಂದು
ಕಾದ ಕಬ್ಬಿಣವಾಗಿದೆ

ಒಂಟಿ ಬದುಕಿನಲ್ಲಿ
ಜ್ವಾಲಾಮುಖಿ ಅವತಾರವೆತ್ತಿದೆ

ಬಾ ಇನಿಯ
ಒಂದು ಹನಿಯಾದರೂ ಸರಿಯೇ

ಮುದ್ದುಗರೆವ ಮಳೆಹನಿಯಾಗು
ಕಾದ ನೆಲ ತಣಿಸು

ಒಲವು


About The Author

Leave a Reply

You cannot copy content of this page

Scroll to Top