ನಮ್ಮನ್ನಗಲಿದ ಡಿ.ಎಸ್.ನಾಗಭೂಷಣ್

ನಮ್ಮನ್ನಗಲಿದ ಡಿ.ಎಸ್.ನಾಗಭೂಷಣ್

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ (70) ಬುಧವಾರ ರಾತ್ರಿ ನಿಧನರಾಗಿದ್ದಾರೆ. ಸಾಂಸ್ಕೃತಿಕ ನಡೆಗಳ ಬಗ್ಗೆ ಖಚಿತವಾಗಿ ಮಾತನಾಡುತ್ತಿದ್ದ ಆಳವಾಗಿ ಚಿಂತಿಸುತ್ತ, ಪ್ರಾಮಾಣಿಕವಾಗಿ ಬರೆಯುತ್ತಿದ್ದ ಡಿ.ಎಸ್‍. ನಾಗಭೂಷಣ್​ ಸಮಾಜವಾದದ ಮುಖ್ಯ ಚಿಂತಕರಾಗಿದ್ದರು ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಸಂಗಾತಿ ಬಳಗ ಪ್ರಾರ್ಥಿಸುತ್ತದೆ

Leave a Reply

Back To Top