ಕಾವ್ಯಸಂಗಾತಿ
ಡಾ.ಡೋ ನಾ ವೆಂಕಟೇಶ
ಬುದ್ದ ಪೂರ್ಣಿಮಾ
ದೀಪದ ಅನುಬಂಧ
ಅಂಧಕಾರ ಮುಗಿಯುವ ಚಂದ
ಜೀವನ ಚಕ್ರ ಇಂದು ಇಲ್ಲಿ
ನಾಳೆ ಮತ್ತೆಲ್ಲೋ
ಆಸೆ ಹೊತ್ತ ಕಣ್ಣು
ಕನಸ ಹೊತ್ತ ಮನಸ್ಸು
ಮಾನಸ ಸರೋವರ!
ವಿಶಾಲ ಆಳದ ಕರ್ಮ ಭೂಮಿ
ತಂದೆ ತಾಯಿ ಮಡದಿ ಮಗು
ರಾಜ್ಯ ಕೋಶ ತೊರೆದ
ಸಿದ್ಧಾರ್ಥ
ಮತ್ತೆ ಮತ್ತೆ ಬುದ್ಧನಾದ
ಮತ್ತೆ ಮತ್ತೆ ಸಿದ್ಧನಾದ
ಬುದ್ಧ ಪೂರ್ಣಿಮೆಯ ಕವಿತೆ ಚೆಲುವಾಗಿದೆ.
ಥ್ಯಾಂಕ್ಸ್ ಮಂಜುನಾಥ್ ಅವರೇ
Thanks Manjunath
ಥ್ಯಾಂಕ್ಸ್ ಮಂಜುನಾಥ್ ಅವರೇ
Excellent poem for an excellent event
ಖುಷಿ ಆಯಿತು ನಿನ್ನ reply ನೋಡಿ @
ಬುದ್ಧ ಪೂರ್ಣಿಮೆಯ ಸೂಕ್ತ ಕವನ….
ಸೂರ್ಯ ಕುಮಾರ್
It is a beautiful poem indeed!
Thank you very much Usha