ಸೂಚನೆ

Photo of Person Holding Pen

ಪ್ರಿಯರೆ,

ನಮಸ್ಕಾರಗಳು.ಹೊಸ ವರ್ಷದಿಂದ (2020)ಸಂಗಾತಿ ಪತ್ರಿಕೆಯನ್ನು  ಪ್ರತಿ ಬುದವಾರ ಪ್ರಕಟಿಸಲಾಗುವುದು. ಆರಂಭದ ದಿನಗಳ ಅನಿಶ್ಚಿತತೆ ಈಗ ಮುಗಿದಿದ್ದು, ವಿಶೇಷ ಮತ್ತು ಅನಿವಾರ್ಯ ಸಂದರ್ಭ ಹೊರತು ಪಡಿಸಿದಂತೆ, ವಾರಕ್ಕೊಮ್ಮೆ ಪ್ರಕಟಿಸುವ ನಿರ್ದಾರ ಕೈಗೊಳ್ಳಲಾಗಿದೆ. ಪ್ರತಿ ಗುರುವಾರದಿಂದ ಮುಂಗಳವಾರದವರೆಗು ನಮಗೆ ತಲುಪಿದ ಬರಹಗಳನ್ನು ಬುದವಾರ  ಮುಂಜಾನೆ ಪ್ರಕಟಿಸಲಾಗುವುದು-ಅಂಕಣಗಳಿಗು ಇದು ಅನ್ವಯಿಸಲಿದೆ. ಎಂದಿನಂತೆ ಬರಹಗಾರರು ಮತ್ತು ಓದುಗರು ಸಹಕರಿಸಬೇಕಾಗಿ ಕೋರುತ್ತೇವೆ,ಸಂಪಾದಕರು. ಸಂಗಾತಿ ಪತ್ರಿಕೆ

One thought on “ಸೂಚನೆ

  1. …….ಮಾನ್ಯರೆ
    ನಾನೊಬ್ಬ ನಿವೃತ್ತ. ಕೆಲವು ಕವನಗಳು…ಒಂದೆರಡು ಕತೆಗಳು ನನ್ನ ಜೋಳಿಗೆಯಲ್ಲಿ ವೆ…ಪ್ರಕಟಣೆಯ ಸೌಭಾಗ್ಯಕ್ಕಾಗಿ ನಿಮಗೆ ಕಳುಹ ಬಹುದೆ…ಹೇಗೆ ಮುಂದುವರೆಯಲಿ….
    ತಮ್ಮ ಉತ್ತರದ ನಿರೀಕ್ಷೆಯಿದೆ….
    ಇತಿ
    ಶ್ರೇಯಸ್ ಪರಿಚರಣ್

Leave a Reply

Back To Top