ಜ್ಯೋತಿ

ಹಾಯ್ಕುಗಳು

ಜ್ಯೋತಿ

ಭಾರತಿ ರವೀಂದ್ರ

Buy SATYAM KRAFT Star Light Curtain for Decoration (Yellow) (1 PCS Yellow  Color) / Decorative Lights for Home/Lights for Decoration/Decoration Items  Valentine Gift Online at Low Prices in India - Amazon.in

ಬಾ ಓ ಬೆಳಕೆ
ಬಾಳಿನ ಕತ್ತಲೆಯ ತೆರೆ
ಸರಿಸಿ.

ನೀಗು ನೀ ಮನಗಳ
ಮೂಢತೆಯ ಅಂಧಕಾರವನು ತೊಲಗಿಸೋ
ಮತಿಯನು

Letting (the, his, your, our) Light In: A Response to a Lecture on Color  Perception – ENTROPY

.

ನಾನು ನಾನೆಂಬ
ದುರಭಿಮಾನವನು
ದೂರ ಮಾಡೋ

ಬೇಗ ನೀ ಬಂದು
ಬೆಳಗಿಸು ಹೃದಯ
ಜ್ಯೋತಿಯನು.

***********************************

Leave a Reply

Back To Top