ಕವಿತೆ
ನಂಬಿಕೆ
ರೇಷ್ಮಾ ಕಂದಕೂರು

ಮನುಜತೆಯ ಸಾಕಾರ ರೂಪ
ಅರಿವಿನ ಮಹಾಪೂರ
ಅವಿನಾಭಾವದ ಸರದಿ
ಶುದ್ಧ ಮನದ ರಿಂಗಣ
ಅಭಿಮಾನದ ಗೂಡು
ಒಲುಮೆಯ ಹರಕೆ
ಕಾರುಣ್ಯದ ಬದುಕು
ಸತ್ವರಜದ ತೇಜಸ್ಸು
ಪರಿಪೂರ್ಣ ಬಂಧುತ್ವ
ವಿಶ್ವಾಸದ ಹೊನಲು
ಆಸರೆಯ ತೋರಣ
ನೆರಳು ಬೆಳಕಿಗೆ ಸಮಸ್ಥಿತಿ
***************************
ಕವಿತೆ
ನಂಬಿಕೆ
ರೇಷ್ಮಾ ಕಂದಕೂರು

ಮನುಜತೆಯ ಸಾಕಾರ ರೂಪ
ಅರಿವಿನ ಮಹಾಪೂರ
ಅವಿನಾಭಾವದ ಸರದಿ
ಶುದ್ಧ ಮನದ ರಿಂಗಣ
ಅಭಿಮಾನದ ಗೂಡು
ಒಲುಮೆಯ ಹರಕೆ
ಕಾರುಣ್ಯದ ಬದುಕು
ಸತ್ವರಜದ ತೇಜಸ್ಸು
ಪರಿಪೂರ್ಣ ಬಂಧುತ್ವ
ವಿಶ್ವಾಸದ ಹೊನಲು
ಆಸರೆಯ ತೋರಣ
ನೆರಳು ಬೆಳಕಿಗೆ ಸಮಸ್ಥಿತಿ
***************************
You cannot copy content of this page