Category: ಗಝಲ್

ಮುತ್ತು ಬಳ್ಳಾ ಕಮತಪುರ ಅವರ ಗಜಲ್

ಕಾವ್ಯ ಸಂಗಾತಿ

ಮುತ್ತು ಬಳ್ಳಾ ಕಮತಪುರ

ಗಜಲ್
ಓದಬೇಕೆಂದರೂ ಹೃದಯ ಬಡಿತ ನುಡಿ ಕೇಳಲಾಗುತ್ತಿಲ್ಲ
ಕಲಿಯಬೇಕೆಂದರೂ‌ ನಸೀಬೂ ಕೊಂಚ ಬದಲಾಗುತ್ತಿಲ್ಲ

ವಾಣಿ ಯಡಹಳ್ಳಿಮಠ ಅವರ‌ ಗಜಲ್

ಕಾವ್ಯಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ನಿನ್ನದೊಂದು  ನೋಟದ ಬಿಸಿಗೆ ನಾ ಕರಗುತ್ತಾ ಹೋದೆ
ಆ ದಿನ ಮೋಡ ಕವಿದು ಕಣ್ಣು ಮಸುಕಾಗುವಂತಿದ್ದಿದ್ದರೇ ಒಳ್ಳೆಯದಿತ್ತು

ಎಮ್ಮಾರ್ಕೆ ಅವರ ಹೊಸ‌ ಗಜಲ್

ಕಾವ್ಯ ಸಂಗಾತಿ

ಎಮ್ಮಾರ್ಕೆ

ಗಜಲ್
ನಿನ್ನನೇ ಕನವರಿಸಿ ಕಕ್ಕಾಬಿಕ್ಕಿಯಾಗಿ ಬಿಕ್ಕುತಿದೆ ಜೀವ
ಕಣ್ಣ ಕಂಬನಿ ಬತ್ತುವ ಮುನ್ನ ಹೇಳಿ ಹೋಗು ಕಾರಣ

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಗಜಲ್
ಹರಿಸುವಾಸೆ ಝರಿಯಂತೆ ಧಾರೆಯಾಗಿ
ಪ್ರೀತಿಯ ಪೂರವನು ರಾಧೆಯಲಿ

ಜಯಶ್ರೀ.ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ

ಜಯಶ್ರೀ.ಭ.ಭಂಡಾರಿ

ಗಜಲ್
ಸಂಜೆಯ ಬೆಳದಿಂಗಳ ಸವಿ ನೋಟ ಮರೆಯಲಾರೆ
ನಂಜಿನ ಕಂಗಳಲಿ ಮೋಹಕತೆ ನೀಡುತಿಹ ಗೆಳತಿ.

ಮಾಜಾನ್ ಮಸ್ಕಿ ಅವರ‌ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್
ಮನಸ್ಸುಗಳ ಮಳೆ ಹನಿಗಳಲ್ಲಿ ಮಿಂದು ಲೀನವಾದನು
ಕಣ್ಣೀರಲ್ಲಿ ನೊಂದು ಕರಗಿದವನು ಮರಳಿ ಬರಲೇ ಇಲ್ಲ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ನಾ ಕೇಳದಿದ್ದರೂ ನಗುತ , ನೀ ನಲಿವು ನೀಡಿದಕೆ ಎಂದೆಂದಿಗೂ ಆಭಾರಿ
ನೀ ಕಾಣಿಕೆಯಾಗಿ ಕೇಳಿರುವೆಯೆಂದು ದೂರಾಗಿರುವೆ ನೀ ಸುಖದಿಂದಿರು

ಮಾಜಾನ್ ಮಸ್ಕಿ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್
ಶವದ ಪೆಟ್ಟಿಗೆಯಲ್ಲಿ ಇನ್ನು ನೆನಪುಗಳು ಉಸಿರಾಡುತ್ತಿವೆ
ಉಸಿರಾಡಿ ಮರು ಮರುಗಿದವಳು ಮರಳಿ ಬರಲೇ ಇಲ್ಲ

ಹಮೀದಾಬೇಗಂ ದೇಸಾಯಿ-ಸಂಪೂರ್ಣ ಮತ್ಲಾ ಗಜ಼ಲ್..

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ-

ಸಂಪೂರ್ಣ ಮತ್ಲಾ ಗಜ಼ಲ್
ನಗೆಯ ಹಿಂದಿನ ನೋವನು  *ಅಧರವು* ಅರಿಯುವುದಂತೆ  ಗೆಳತಿ
ಗೆಜ್ಜೆಯ  ನಾದವನು  *ಮಾರುತವು* ಅರಿಯುವುದಂತೆ  ಗೆಳತಿ

Back To Top