ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಹೈಜಂಪನ ಇಲಿಗಳು
ಬಹುಶಃ ಹೀಗೆ ಕುಪ್ಪಳಿಸುವ ಬೆಕ್ಕು – ಇಲಿಗಳನ್ನು ಕಂಡೇ ವಚನಕಾರ ಜೇಡರ ದಾಸಿಮಯ್ಯನಿಗೆ ಹುಸಿ ಭಕ್ತರನ್ನು ಕುರಿತು ಬರೆಯುವುದಕ್ಕೆ ಸ್ಪೂರ್ತಿ ಬಂದಿರಬೇಕು.
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯ ವಚನ
ಅರುವಿನ ಕುರುವನ್ನು ಜಾಗೃತಗೊಳಿಸಿ, ನಮ್ಮ ಮನಸ್ಸನ್ನು ಏಕಾಗ್ರ ಚಿತ್ತವಾಗಿಸಿ, ದೇವರನ್ನು ಒಲಿಸಿಕೊಳ್ಳುವ ತಾವೇ ದೇವರಾಗುವ, ಒಂದು ಅದಮ್ಯ ಚೈತನ್ಯವನ್ನು ನಮ್ಮ ಕರಸ್ಥಲಕ್ಕೆ ತಂದು ಕೊಟ್ಟವರು ಬಸವಣ್ಣನವರು.
ಧಾರಾವಾಹಿ 81
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಎಸ್ಟೇಟ್ ನ ಎಲ್ಲರಿಗು ಗೊತ್ತಾದ
ಸುಮತಿಯ ಕಲಾ ಪ್ರತಿಭೆ
ರಾತ್ರಿ ಸಣ್ಣ ಸಾಹುಕಾರರು ಮಲಗಲು ತೋಟದ ಬಂಗಲೆಗೆ ಹೋಗುವಾಗ ಸುಮತಿ ಹಾಗೂ ಮಗಳನ್ನು ಕಾರಿನಲ್ಲಿ ಜೊತೆಗೆ ಕರೆದುಕೊಂಡು ಅವರ ಮನೆಗೆ ಬಿಟ್ಟು ಬಂಗಲೆಯ ಕಡೆಗೆ ಹೋದರು.
ಮಧು ವಸ್ತ್ರದ
ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಹಾನಗರ..
ಪರಂಪರೆಯ
ಪರಿಮಳದೊಂದಿಗೆ
ನವಚೈತನ್ಯದ ಉತ್ಸವ..
ನನ್ನ ಗೆಳತಿಯರೊಂದಿಗೆ ನಾನು ಕಳೆದ ಎಂಟು ವರ್ಷಗಳಿಂದ, ಇಂತಹ ಶೋಭಾಯಾತ್ರೆಯನ್ನು ನಮ್ಮ ಸೊಸೈಟಿಯಲ್ಲಿ ಆಯೋಜಿಸಿ ಸಂಭ್ರಮಿಸುತ್ತಿದ್ದೇನೆ…
ಒಬ್ಬ ಯುವಕ ಹತ್ತು ಸಲ ಐಪಿಎಸ್ ಪರೀಕ್ಷೆ ಎದುರಿಸಿ ಸೋತಿದ್ದ,ಫಲಿತಾಂಶ ನೋಡಲು ಕಂಪ್ಯೂಟರ್ ಮುಂದೆ ಇಡೀ ಕುಟುಂಬ ಕುಳಿತಿದೆ..ಅವನಿಗೆ ಈ ಬಾರಿಯೂ ನಾನು ಸೋತೆ ಎಂದು ಹತಾಶನಾಗಿದ್ದಾಗ ಫಲಿತಾಂಶ ಪಾಸಾಗಿದ್ದನ್ನು ಕಂಡು ಅವನ ಕಣ್ಣಲ್ಲಿ ನೀರು ಜಿನುಗುತ್ತಿದ್ದರೆ,ಕುಟುಂಬ ಸಂತಸ ಪಡುತ್ತಿತ್ತು.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಮನದ ಕಳೆಯ ತೊಳೆವ ನಗು..
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಗುಂಡಿನ ಸದ್ದು ಮತ್ತು ಧರ್ಮಗಳ ಮೊರೆತ
ಎಷ್ಟೋ ಶತಮಾನಗಳಿಂದ ನಮ್ಮ ದೇಶ ಬಹುತ್ದದ ಸಂಸ್ಕತಿ ಹೊಂದಿರುವಂಥದ್ದು.
ಸಾಮರಸ್ಯ ದಿಂದ ಬದುಕಿದ್ರೆ ಮಾತ್ರ ನೆಮ್ಮದಿ. ತಪ್ಪನ್ನು ಖಂಡಿಸುವಂತೆ , ಒಳ್ಳೆತನಕ್ಕೂ ಪ್ರಶಂಸೆ ಮಾಡಲೇಬೇಕು.
ಧಾರಾವಾಹಿ 80
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಅಂಕಣ ಸಂಗಾತಿ-07
ಮಧು ವಸ್ತ್ರದ
ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಹಾನಗರ.
ಧಾರಾವಿ
ಹೊಳೆವ ಮಾಯಾನಗರಿಯ
ಬೆಳಕ ಹಿಂದಿನ ಕತ್ತಲೆಯ ಸತ್ಯ..
“ಮುಂಬಯಿಯ ಜೋಪಡಿಗಳು ಸಂಕಷ್ಟದ ಬೀಜಗಳಿಂದ ಬಿತ್ತಲ್ಪಟ್ಟ ಕನಸುಗಳ ತೋಟಗಳು.”
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಶೋಷಣೆಯ ಮತ್ತೊಂದು ಮುಖ
ಸುಮಾರು ಒಂದು ತಿಂಗಳ ಆರೈಕೆ ಪಡೆದು ಅಂತಿಮವಾಗಿ ಕೊನೆ ಉಸಿರೆಳೆದ ಆತ ಇವರೆಲ್ಲರ ಕನಸುಗಳ ಮೇಲೆ ತಣ್ಣೀರೆರಚಿದ. ತಮ್ಮನ ಚಿಕಿತ್ಸೆಗಾಗಿ ಮಾಡಿದ ಸಾಲ ಹಾಗೆಯೇ ಉಳಿಯಿತು.