ಸಾವಿರ ಸಾವಿರ ಸಲಾಂ ಸುನೀತಾ ಕವಿತೆ-ಸುವಿಧಾ ಹಡಿನಬಾಳ
ಕಾವ್ಯ ಸಂಗಾತಿ
ಸುವಿಧಾ ಹಡಿನಬಾಳ
ಸಾವಿರ ಸಾವಿರ ಸಲಾಂ ಸುನೀತಾ
ನಿನ್ನ ಧೈರ್ಯ ಸ್ಥೈರ್ಯ ನಿಲುವು
ಭರವಸೆಯ ಎಳೆ ಹಿಡಿದು
ಕಾವ್ಯ ದಿನಕ್ಕೊಂದು ಕವಿತೆ-ಅನಸೂಯಜಹಗೀರದಾರ
ಕಾವ್ಯ ಸಂಗಾತಿ
ಅನಸೂಯಜಹಗೀರದಾರ
ಮಾತು ಪ್ರೀತಿಯಾಗಬೇಕು
ಘಳಿಗೆ ಘಳಿಗೆಯೂ
ಉಪಸ್ಥಿತಿ ಅನುಪಸ್ಥಿತಿಯೂ
ಪರಸ್ಪರ ಬಿಸಿಯುಸಿರು ತಾಗುವ
ಮಾತಾಗಬೇಕು
ಕಾವ್ಯ ದಿನಕ್ಕೊಂದು ಕವಿತೆ-ಶಶಿಕಾಂತ ಪಟ್ಟಣ ರಾಮದುರ್ಗ
ಕಾವ್ಯ ಸಂಗಾತಿ
ಶಶಿಕಾಂತ ಪಟ್ಟಣ ರಾಮದುರ್ಗ
ವಿಶ್ವ ಕವಿಯ ದಿನ
ಹೃದಯ ಸಿರಿವಂತನನ್ನು .
ಕವಿ ಇಲ್ಲವಾದರೂ
ಕಾವ್ಯ ಮೀಟುತ್ತಿದೆ ತಂತಿ
ಕಾವ್ಯ ದಿನಕ್ಕೊಂದು ಕವಿತೆ,ಡಾ. ಮೀನಾಕ್ಷಿ ಪಾಟೀಲ್
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ವಸಂತ
ಮೈತುಂಬ ಹೂ ಮುಡಿದ
ವಸಂತದ ಸೋಬಾನ
ಕೋಗಿಲೆ ಕಾಜಾಣ
ಗಿಳಿ ಗುಬ್ಬಿ ಪಾರಿವಾಳ
ಕಾವ್ಯ ದಿನಕ್ಕೊಂದು ಕವಿತೆ-ಸುಜಾತಾ ರವೀಶ್
ಕಾವ್ಯ ಸಂಗಾತಿ
ಸುಜಾತಾ ರವೀಶ್
ಕವಿತೆ ಹುಟ್ಟಬೇಕಾದರೆ
ಎದೆಯ ಭಾವಗಳ ಕವನವಾಗಿಸುವ ಕಾತುರ
ಆಗದಿದ್ದರೆ ಪ್ರಾಣವೇ ಹೋಗುವುದೆಂಬ ತಹತಹ
ಬೇಕೇ ಬೇಕು ಕವನ ಹುಟ್ಟಬೇಕಾದರೆ
ಕಾವ್ಯದಿನಕ್ಕೊಂದುಕವಿತೆ- ನಾಗರಾಜ್ ಹರಪನಹಳ್ಳಿ
ಕಾವ್ಯ ಸಂಗಾತಿ
ನಾಗರಾಜ್ ಹರಪನಹಳ್ಳಿ
ನಾಲ್ಕು ಹನಿ ಉದುರಬೇಕಿತ್ತು
ಬಯಲು ಸುಡುತ್ತಿದೆ
ನಾಲ್ಕು ಹನಿ ಉದುರಬೇಕಿತ್ತು
ಪ್ರೀತಿಯಂತೆ
ಸುಧಾ ಪಾಟೀಲ್ ಅವರ ಕವಿತೆ-ಹುಡುಕಾಟ
ಕಾವ್ಯ ಸಂಗಾತಿ
ಸುಧಾ ಪಾಟೀಲ್
ಹುಡುಕಾಟ
ಮನದೊಳಗಣ ಸಂತೃಪ್ತಿಯ
ಸರಮಾಲೆಯೇ
ಬದುಕಿನ ಬವಣೆಯ
ಟಿ.ಪಿ.ಉಮೇಶ್ ಅವರ ಕವಿತೆ-ಒಲವೇ…
ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
ಒಲವೇ…
ನಾನು ನೀನು
ಮಾತಾಡುತ್ತ ಕುಳಿತರೆ
ಪ್ರೀತಿ ನಿಡುಸುಯ್ಯುವುದು
ವೈ.ಎಂ.ಯಾಕೊಳ್ಳಿ ಅವರ ಗಜಲ್
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಗಜಲ್
ಉರಿದುಕರಕಲಾದ ನೆನಣಪುಗಳು ಮತ್ತೆ ಚಿಗುರುತ್ತವೆ
ಕೈಗೂಡದ ಹುಚ್ಚು ಹಳವಂಡಗಳು ಏಸೋ ಇವೆ ಎದೆಯೊಳ
ಜಯದೇವಿ ಆರ್ ಯದಲಾಪೂರೆ ಅವರಕವಿತೆ-ʼನೆಲ ಮೂಲದ ತಾರೆʼ
ಕಾವ್ಯ ಸಂಗಾತಿ
ಜಯದೇವಿ ಆರ್ ಯದಲಾಪೂರೆ
ʼನೆಲ ಮೂಲದ ತಾರೆʼ
ಪ್ರಾಣಿಗಳು ಕಾಣದ ಜಗದಲ್ಲಿ
ಹೃದಯ ಬಿಗಿದಪ್ಪಿ ಉಸುರಿಸಿದಳು