ರುಕ್ಮಿಣಿ ಯಮನಪ್ಪಅಗಸರ ಅವರ ಕವಿತೆ-ʼನಾನು ಹೆಣ್ಣಂತೆ…ʼ
ಕಾವ್ಯ ಸಂಗಾತಿ
ರುಕ್ಮಿಣಿ ಯಮನಪ್ಪಅಗಸರ
ʼನಾನು ಹೆಣ್ಣಂತೆ…ʼ
ಒಂದಿಷ್ಟುಮೆಲ್ಲನೆಮಾತನಾಡಬೇಕಂತೆ, ಮತ್ತಷ್ಟು ಮೂಕನಾಗಬೇಕಂತೆ ಮಾತನಾಡಿ, ಮೂಕನಾಗಿ, ನನ್ನಲ್ಲೇ ಮೌನ ಹುದುಗಿಸಿ ಅನ್ಯರಿಗೆ ನಗುವ ನಾ ತೊರಬೇಕಂತೆ
ಸುಮಶ್ರೀನಿವಾಸ್ ಅವರ ಕವಿತೆ-ಸ್ನೇಹವೋ ಮೋಹವೋ
ಕಾವ್ಯ ಸಂಗಾತಿ
ಸುಮಶ್ರೀನಿವಾಸ್
ಸ್ನೇಹವೋ ಮೋಹವೋ
ಕಣ್ಣಾಲೆಗಳು ತುಂಬಿ
ನೆನಪ ಕಡಲಲಿ ತೇಲಿಸಿ
ತೋಳ ತೆಕ್ಕೆ ತೆರೆವವು
ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಬದುಕಿನ ಸತ್ಯ
ಬರವಣಿಯಾಗಿ ಮೂಡಿ ಬರಬೇಕು
ನೆನಪುಗಳೇ ಅದರಲ್ಲಿನ ಸಾಲುಗಳಾಗಿ
ಕೇಳುಗರ ಮನ ಮುಟ್ಟಬೇಕು..!!!
ಕಾವ್ಯ ಸಂಗಾತಿ
ನಿಜಗುಣಿ ಎಸ್ ಕೆಂಗನಾಳ
ಬದುಕಿನ ಸತ್ಯ
ಸತೀಶ್ ಬಿಳಿಯೂರು ಅವರ ಕವಿತೆ-ವಿಸ್ಮಯ
ಹಾಲ್ಬೆಳಕಲಿ ತೂಗುವ ತೊಟ್ಟಿಲು
ಬೆಂಕಿ ಕಾರುವ ಧ್ರುವನಕ್ಷತ್ರಗಳ ಸಾಲು
ಉಲ್ಕೆಪಾತಗಳು ಅತ್ತಿತ್ತ ಸುಳಿಯಲು
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ವಿಸ್ಮಯ
ಸುಧಾ ಪಾಟೀಲ ಅವರ ಹೊಸ ಕವಿತೆ-ಕವನವೆಂದರೆ ಹೀಗಿರಬೇಕು.
ಕಾವ್ಯ ಸಂಗಾತಿ
ಸುಧಾ ಪಾಟೀಲ
ಕವನವೆಂದರೆ ಹೀಗಿರಬೇಕು
ಗಟ್ಟಿಯಾಗಿ
ಅಪ್ಪಿಕೊಂಡು ಅಗಲದಂತೆ
ಜೊತೆಯಾಗುವಂತಿರಬೇಕು
ಬಂಗಾಳಿ ಕವಿ ವಿಜಯ್ ಸಿಂಗ್ ಅವರ ಕವಿತೆ ʼನೆನಪುಗಳುʼ ಕನ್ನಡಾನುವಾದ ನೂತನ ದೋಶೆಟ್ಟಿ
ಅನುವಾದ ಸಂಗಾತಿ
ನೆನಪುಗಳು
ಬಂಗಾಳಿ ಮೂಲ: ವಿಜಯ್ ಸಿಂಗ್
ಕನ್ನಡಕ್ಕೆ; ನೂತನ ದೋಶೆಟ್ಟಿ
ಇಲ್ಲಿಯ ಶುದ್ಧತೆ, ಬೆಳದಿಂಗಳು, ಜಲದ ಸಲಿಲ ದನಿ
ಜಯಾಪಜಯಗಳ ನೋಡಬೇಕಿದೆ ನೀನು
ಕಾವ್ಯ ಪ್ರಸಾದ್ ಅವರ ಕವಿತೆ-ʼಓ ಜೀವ ನೀ ನನ್ನ ಬಿಟ್ಟು ಎಲ್ಲಿ ದೂರ ಹೋದೆʼ
ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ʼಓ ಜೀವ ನೀ ನನ್ನ ಬಿಟ್ಟು ಎಲ್ಲಿ ದೂರ ಹೋದೆ
ಕುಗ್ಗದೆ ಹೃದಯವಿನ್ನು ನಿನ್ನನ್ನೆ ಹುಡುಕತಲಿದೆ!
ಮರೆಯಲಾಗದ ನೆನಪುಗಳು ಸದಾ ಕಾಡಿ
ಗೊರೂರು ಅನಂತರಾಜು ಅವರ ಕವಿತೆ-ಮುಖಾಮುಖಿ
ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಮುಖಾಮುಖಿ
ಬರೆಯದೇ ಬರಿದಾಗಿ ಯೇ
ಉಳಿಯಿತು ನನ್ನ ದಿನಚರಿ
ಪುಟ ಪುಟಗಳಲ್ಲಿ ನಿನ್ನದೇ
ನೆನಪಿನ ಅಕ್ಕರೆಯ
ಜಯಶ್ರೀ ಎಸ್ ಪಾಟೀಲ ಅವರ ಕವಿತೆ-ಮಹಿಳೆಗೆ ನಮನ “
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
ಮಹಿಳೆಗೆ ನಮನ
ಕಷ್ಟ ಸುಖದಲಿ ಭಾಗಿಯಾಗಿ
ಸಂಸಾರದ ಜೋಕಾಲಿ ತೂಗಿ
ಮಡದಿಯಾದ ಸ್ತ್ರೀಗೆ ನಮನ
ಮನ್ಸೂರ್ ಮೂಲ್ಕಿ ಅವರ ಕವಿತೆ-ಬದುಕಿನ ಶ್ರೇಷ್ಠತೆ
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಬದುಕಿನ ಶ್ರೇಷ್ಠತೆ
ತರತರದ ನೋವುಗಳು ಬದುಕಲ್ಲಿ ಬಂದಿರಲು
ನೋವೆಲ್ಲ ಮಾಯವೋ ಮುಪ್ಪಿನಲಿ