ವಾಣಿ ಭಟ್ ವಾಪಿ ಗುಜರಾತ ಅವರ ಕವಿತೆ-ʼಬಾಲ್ಯದ ಬೆಳಗುʼ
ಕಾವ್ಯ ಸಂಗಾತಿ
ವಾಣಿ ಭಟ್ ವಾಪಿ ಗುಜರಾತ
ʼಬಾಲ್ಯದ ಬೆಳಗುʼ
ಅಂದಿನ ಬೆಳಗ್ಗೆ ಎಷ್ಟು ಹಗುರ!
ಗಡಿಯಾರವೂ ಕೂಗಬೇಕಾಗಿರಲಿಲ್ಲ.
ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ-ಅರಿವಿ(ಪ್ರಜ್ಞೆ)ನಾಟ
ಕಾವ್ಯ ಸಂಗಾತಿ
ಮಾಳೇಟಿರ ಸೀತಮ್ಮ ವಿವೇಕ್
ಅರಿವಿ(ಪ್ರಜ್ಞೆ)ನಾಟ
ಆನಂದದ(ಹ)ರಿವುತನ್ನೊಳಗಿಹು
ದೆನುವ ಸುಜ್ಞಾನವನು ಕಾಣದು
ಲೀಲಾಕುಮಾರಿ ತೊಡಿಕಾನ ಅವರ ಹೊಸ ಕವಿತೆ-ಸೀಮೋಲ್ಲಂಘನ
ಹೆಗಲ ಮೇಲೆ ಕೈಹಾಕಿದ
ಮರದ ರೆಂಬೆ-ಕೊಂಬೆಗಳಲಿ
ಜಾತಿ,ಧರ್ಮ,ಗಡಿಯ
ಹಂಗಿಲ್ಲದ ಸಾಮರಸ್ಯ..
ವಾಣಿ ಯಡಹಳ್ಳಿಮಠ ಅವರಹೊಸ ಗಜಲ್
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಕಣ್ತುಂಬಿ ಬಂದಾಗೆಲ್ಲ ನೇವರಿಸಲು ನನಗೆ
ನಿನ್ನ ನೆನಪೇ ಕೈಯ ಹಿಡಿಯುತಿದೆ
ನಿರಂಜನ ಕೆ ನಾಯಕ ಅವರ ಕವಿತೆ-ಅವಕಾಶ
ಕಾವ್ಯ ಸಂಗಾತಿ
ನಿರಂಜನ ಕೆ ನಾಯಕ
ಅವಕಾಶ
ಕಣ್ಣರಳಿಸಿ ನೀನು
ನಿನ್ನ ದಾರಿಗಳ
ಬಿಡದೇ ಹುಡುಕು.
ಮಮ್ತಾ ಮಲ್ಹಾರ ಅವರ ಕವಿತೆ-ಮುಳ್ಳು ಹೂವಾಗಿ
ಕಾವ್ಯ ಸಂಗಾತಿ
ಮಮ್ತಾ ಮಲ್ಹಾರ
ಮುಳ್ಳು ಹೂವಾಗಿ
ಮದ್ದಿನ ಪಟಾಕಿ ಹುಸಿಯಾಗಿತ್ತು
ಮಳೆ ಬೆವರಿನಿಂದ ತೊಯ್ಯದಿತ್ತು
ಪಿ.ವೆಂಕಟಾಚಲಯ್ಯ ಅವರಹೊಸ ಪ್ರಯೋಗ-ಮಹಾಭಾರತ-ಕೆಲವೆ ಸಾಲುಗಳಲ್ಲಿ.
ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
ಮಹಾಭಾರತ-
ಕೆಲವೆ ಸಾಲುಗಳಲ್ಲಿ.
ಬರೆದ ಗಣಪ, ಭಾರತ ಕಥೆಯ, ಅಮಿತ ಸಂಭ್ರಮದಿ.
ವೇದ ವ್ಯಾಸ ಮುನೀಂದ್ರ ನುಡಿಯೆ ಅಮಿತ ಭರದಿ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಬಯಲು ಭಾವನಾ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಬಯಲು ಭಾವನಾ
ಸನ್ನೆ ಪಿಸು ಮಾತು
ಕೈ ಕುಲುಕುವ ಕನಸು
ಬಯಕೆ ಆಲಿ೦ಗನ
ಈರಮ್ಮ. ಪಿ. ಕುಂದಗೋಳ ಅವರ ಕವಿತೆ-ಮನದ ದೀಪ
ಕಾವ್ಯ ಸಂಗಾತಿ
ಈರಮ್ಮ. ಪಿ. ಕುಂದಗೋಳ
ಮನದ ದೀಪ
ಕಾಯುವೆನು
ಸದಾ ಪುಟ್ಟ ಗುಡಿಯಲ್ಲಿ
ಬೆಳಗಿಸುವೆನು ಪ್ರೀತಿಯ ಜ್ಯೋತಿ ಯನು!!
ಸುಧಾ ಪಾಟೀಲ ( ಸುತೇಜ ) ಅವರ ಕವಿತೆ-ಕವನ ಬರೆಯ ಬೇಕಿದೆ
ಕಾವ್ಯ ಸಂಗಾತಿ
ಸುಧಾ ಪಾಟೀಲ ( ಸುತೇಜ )
ಕವನ ಬರೆಯ ಬೇಕಿದೆ
ಈಗಿಗ ಬರೆಯ ಬೇಕಿದೆ
ಗಾಳಿಯ ವಿರುದ್ಧವೆ
ಪಟ ಹಾರುವ ಹಾಗೆ