ಚಳಿಗಾಲದ ಪದ್ಯೋತ್ಸವ
ಇದು ಚಳಿಗಾಲದ ವಿಶೇಷ ಕವಿತೆಗಳ ಕಾಲ-
ಸುಜಾತಾ ರವೀಶ್
ಮಾಗಿಯ ಚಳಿ
ಭಾವಯಾನಿ ಅವರ ಕವಿತೆ ‘ಅವಳು’
ಕಾವ್ಯ ಸಂಗಾತಿ
ಭಾವಯಾನಿ
‘ಅವಳು’
ಬೆಂಕಿಯಲಿ ಬೆಂದ ಅಡುಗೆಯಿಂದ ಮನೆಯವರ ಉದರ ತಣ್ಣಗಾದರೂ
ಅವಲೊಳಗಿನ ಲಾವಾರಸ ತಣ್ಣಗಾಗುವುದೇ ಇಲ್ಲ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ಬೆಳಕಾದಳು
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಬೆಳಕಾದಳು
ನಾಗರ ಹೆಡೆ ಜಡೆಯವಳು
ನನ್ನೊಡತಿ
ಪ್ರೀತಿಯ ಒಡವೆ ತೊಟ್ಟವಳು
ಸತೀಶ್ ಬಿಳಿಯೂರು ಅವರ ಕವಿತೆ-ಮಗುವೆ ನೀ ನನ್ನ ನಗುವೆ
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಮಗುವೆ ನೀ ನನ್ನ ನಗುವೆ
ಗಾಯತ್ರಿ ಎಸ್ ಕೆ ಅವರ ಕವಿತೆ ವಿನೂತನ
ಕಾವ್ಯಸಂಗಾತಿ
ಗಾಯತ್ರಿ ಎಸ್ ಕೆ ಅವರ ಕವಿತೆ
ವಿನೂತನ
ನಮ್ಮಲ್ಲಿರುವ ಹೊಂದಿಕೆ
ಜೊತೆಗೂಡುವ ಹೊಂದಾಣಿಕೆ
ಬಯಸಿದಂತೆ ಇರುವಿಕೆ..!
ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಹೇಳಿ ಹೋಗುವೆಯಾ ಕಾರಣ?
ಕಾವ್ಯ ಸಂಗಾತಿ
ಡಾ. ಸುಮಂಗಲಾ ಅತ್ತಿಗೇರಿ
ಹೇಳಿ ಹೋಗುವೆಯಾ ಕಾರಣ?
ಮನಕ ಬ್ಯಾಸರಾ
ಆದದ್ದಾದರೂ ಯಾತಕ್ಕ
ಹೇಳಿ ಹೋಗುವೆಯಾ ಕಾರಣ?
ವಿಶ್ವನಾಥ ಕುಲಾಲ್ ಮಿತ್ತೂರು-ಭಾವ ಬೆರಗು!
ಕಾವ್ಯ ಸಂಗಾತಿ
ವಿಶ್ವನಾಥ ಕುಲಾಲ್ ಮಿತ್ತೂರು-
ಭಾವ ಬೆರಗು!
ಅಮೃತ ಸಿಂಚನವದುವೆ ಮಗುವಿನಾಟ!
ಆಯಾಸ ನೋವುಗಳ ಕಳೆದು ಹಗುರಾಗಿಸಿ
ಕಾವ್ಯ ಪ್ರಸಾದ್ ಅವರ ಕವಿತೆ-ಈ ಬಾಳಿನ ಪಯಣವು
ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ಈ ಬಾಳಿನ ಪಯಣವು
ಕೆಟ್ಟ ಘಳಿಗೆಗಳ ಮರೆತು ಎಲ್ಲರು ಕೂಡಿ ಬಾಳಬೇಕಲ್ಲ
ನಮ್ಮವರೇ ಎಲ್ಲರು ಎಲ್ಲವನ್ನು ನಾವೇ ಸಹಿಸಬೇಕಲ್ಲ
ಕಾಡಜ್ಜಿ ಮಂಜುನಾಥ ಅವರ ಕವಿತೆ-ತೊಳಲಾಟ……!!!
ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ತೊಳಲಾಟ……!!!
ಕೆಂಗಣ್ಣಿನ
ಇಣುಕುನೋಟ;
ಸುಧಾರಿಸಿಕೊಂಡು ಹೋಗುವುದೇ
ನಿತ್ಯದ ಪರಿಪಾಟ;
ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಪರಿಮಳದ ಹಾ(ಪಾ)ಡು
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ
ಪರಿಮಳದ ಹಾ(ಪಾ)ಡು
ಕಸುವಾಗು ನನ್ನ ಉಸಿರಿಗೆ
ದನಿಯಾಗು ನನ್ನ ನೋವಿಗೆ